ಇಂಗ್ಲೀಷಿನಲ್ಲಿ ಎರಡು ಸಾಲು ಮಾಡಬೇಕು. ಕತೆ ಬರೆಯುವ ವಿಶ್ವಾಸವನ್ನು ಅವನ ಕೆಲ ಸ್ನೇಹಿತರು ಕೇಳುತ್ತಲೇ ಇರುತ್ತಾರೆ. ನೀವು ಕತೆ ಹೇಗೆ ಬರೆಯುತ್ತೀರಿ? ಮೂಡ್ ಯಾವಾಗ ಬರುತ್ತೆ? ಹೀಗೇ ಇರಬೇಕೂಂತ ನಿರ್ಧಾರ ಮಾಡಿ ಬರೀತೀರಾ? ಸಂಭಾಷಣೆ […]
ಹನೇಹಳ್ಳಿ ಎಂಬ ಜಗತ್ತು
ಸುಮಾರು ಇಪ್ಪತ್ತು ವರ್ಷಗಳಿಗೂ ಹಿಂದೆ ಯಶವಂತ ಚಿತ್ತಾಲರ ಜೊತೆ ಹನೇಹಳ್ಳಿಗೆ ಹೋಗುವ ಅವಕಾಶ ನನಗೆ ದೊರಕಿತ್ತು. ಆಗ ತಾನೇ ಅವರ ಎಲ್ಲ ಕಥೆ ಕಾದಂಬರಿಗಳನ್ನು ಓದಿದ್ದೆ. ಆ ಕಥನಲೋಕದ ಕೇಂದ್ರಸ್ಥಳವಾದ ಹನೇಹಳ್ಳಿಯ ಬಗ್ಗೆ ನನ್ನದೇ […]
ನೆರಳಿನ ಜೋಡಿ
ಅವ ಸತ್ತ ಬಗೆ ಪೋಲೀಸರಿಗೆ, ಅವರ ನಾಯಿಗೆ ಪತ್ರಿಕೆಗೂ ಬಗೆ ಹರಿಯದೆ ಹಾಗೇ ಇದೆ. ಫೈಲುಗಳಲ್ಲಿ ಸಿಳ್ಳು ಹಾಕುವ ಮಾಮೂಲಿಕೇಸು ಬಲ್ಲವರಿಗೆ ಈ ದಿಗಿಲು ದಕ್ಕುವುದು ಸುಲಭವಲ್ಲ. ಹೇಳಬಾರದ್ದೇನಲ್ಲ- ಈತ ತನ್ನ ನೆರಳಿನ ಜೋಡಿ […]
ಕೆ ವಿ ಸುಬ್ಬಣ್ಣನವರು
ಸುಬ್ಬಣ್ಣ ಎಂಬವರು ಸುಮ್ಮನೇ ಆದವರೇ? ಜನ ಬದುಕಲೆಂದು ತಪ ತಪಿಸಿದವರು. ಭೂಮಿ ಬರಿ ಮಣ್ಣಾಗಿ ನಮಗೆ ತೋರಿದ್ದಾಗ ಹಸಿರಿನ ಪವಾಡಗಳ ತೋರಿದವರು. ಮಣ್ಣಿನಿಂಗಿತ ಅದರ ಎಲೆ ಅಡಿಕೆ ಜೀವರಸ ಮುಕ್ಕುಳಿಸಿ ಅರಳಿದವರು. ಮಲೆನಾಡ ಮರವಾಗಿ […]
ಕಾಡು ಕುದುರೆ
ಕಾಡು ಕುದುರಿ ಓಡಿ ಬಂದಿತ್ತ || ಊರಿನಾಚೆ ದೂರ ದಾರಿ ಸುರುವಾಗೊ ಜಾಗದಲ್ಲಿ | ಮೂಡ ಬೆಟ್ಟ ಸೂರ್ಯ ಹುಟ್ಟಿ ಹಸಿರಿನ ಗುಟ್ಟ ಒಡೆವಲ್ಲಿ ಮುಗಿವೇ ಇಲ್ಲದ | ಮುಗಿಲಿನಿಂದ | ಜಾರಿ ಬಿದ್ದ […]
ಕಾಡು ಕಾಡೆಂದರೆ
ಕಾಡು ಕಾಡೆಂದರೆ ಕಾಡಿನ ಮರವಲ್ಲ ಕಾಡಿನ ಒಳಗೆರೆ ತಿಳಿಲಾರೆ || ಶಿವನೆ || ಹೊರಗಿನ ಪರಿ ನಂಬಲಾರೆ || ನೋಡೋ ಕಂಗಳ ಸೀಳೊ ಏಳು ಬಣ್ಣಗಳುಂಟು ಹರಿಯೂವ ಹಾವನ್ನ ಕೊರೆಯೂವ ಹಸಿರುಂಟು ಹೂವುಂಟು ಮುಳ್ಳಿನ […]
ಅಶ್ವಿನಿ ತನ್ನ ಕತೆ ಬರೆದರೆ…
(ನಾನೊಂದು), ಅದ್ವೈತದ ಪರಮಾವಸ್ಥೆಯ ಬಿಂದೊಂದರ ಮಹಾಸ್ಫೋಟನೆಯೊಂದು ಬ್ರಹ್ಮಾಂಡವಾಗರಳಿದ ಈ ಮೊದಲಚ್ಚರಿಯ ಯಾವುದೊಂದೋ ಬೆಚ್ಚನೆಯ ಮೂಲೆಯಲಿ ಮುದುಡಿ ಕುಳಿತು ಒಳಗೊಳಗೆ ಕುಸಿವ ಅಪಾರ ಜಲಜನಕಾವೃತ ತಿರುಗುಣಿ. (ನಾ), ಕುಗ್ಗಿದಂತೆಲ್ಲ ಮಿಕ್ಕುವುದು ಒಳಗಿನಣುಗಳ ಹಿಗ್ಗು, ಮಿಲನ, ಕಾಯಕ್ಕೆ […]
ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು
ಎಲ್ಲರಿಗೂ ನಮಸ್ಕಾರ, ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ […]
