ಇತರೆ ಅಡಕೆಯ ಮಾನ ಕೆ ವಿ ಸುಬ್ಬಣ್ಣ ಮೇ 2, 2002 0 ‘ಪಾನ್‌ಪರಾಗ್’ ಹೆಸರಿನ ಅಡಕೆ ಪರಿಷ್ಕರಣದ ತಯಾರಕ ಶ್ರೀ ಎಂ.ಎಂ.ಕೊಠಾರಿ ಅವರನ್ನು ಈಚೆಗೆ ಶಿವಮೊಗ್ಗದಲ್ಲಿ ಸನ್ಮಾನಿಸಲಾಯ್ತು. ಇದು, ರಾಜ್ಯದ ಐದಾರು ಜಿಲ್ಲೆಗಳಲ್ಲಿ ಹಂಚಿರುವ ಅಡಕೆ ಬೆಳೆಗಾರರ ಪ್ರಾತಿನಿಧಿಕ ಸನ್ಮಾನವೇನೂ ಅಲ್ಲ; ಪ್ರಾಯಶಃ, ಶಿವಮೊಗ್ಗ ಮತ್ತು ಸುತ್ತಣ […]