‘ಚೀರಿ ಹೇಳುವುದನ್ನೇ ರೂಪಕದಲ್ಲಿ ಹೇಳು, ಹೇಳುವುದನ್ನೇ ಕ್ರಿಯೆಯಲ್ಲಿ ಮೂಡಿಸು’ ಸಾಮಾನ್ಯವಾಗಿ ಸಂವೇದನಾಶೀಲರಾದ ನಮ್ಮ ಹಿರಿಯ ಸಾಹಿತಿಗಳು ಹೇಳುವ ಮಾತು. ನ್ಯೂಜೆರ್ಸಿಯ ರೂಟ್ ಒನ್, ಅಂದರೆ ಅದು ಇತ್ತ ಟರ್ನ್‌ಪೈಕಿನಂತೆ ಹೈವೇ ಅಲ್ಲದ, ಪಟ್ಟಣಗಳ ಒಳರಸ್ತೆಯೂ […]
ತಿಂಗಳು: ಜನವರಿ 2004
ಇ- ನರಕ, ಇ- ಪುಲಕ
‘ನನ್ನ ಸುತ್ತಾ’ ಎಂಬ ಹೆಸರಿನ ಒಂದು ವಿಚಿತ್ರ ಪದ್ಯವನ್ನು ಪಿ.ಲಂಕೇಶ್ ಅವರು ಕನ್ನಡದ ನವ್ಯಕಾವ್ಯದ ಉಬ್ಬರದ ದಿನಗಳಲ್ಲಿ ಬರೆದಿದ್ದರು. ವಿಶೇಷವೆಂದರೆ, ಈ ಇಡಿಯ ಪದ್ಯದಲ್ಲೆಲ್ಲೂ ಕ್ರಿಯಾಪದವಿಲ್ಲ-‘ಈ ರಸ್ತೆಗಳು ಈ ಮನೆಗಳು ಈ ಮರಗಳು ಈ […]
ಸಂಭ್ರಮ ಹಾಗು ಸಂಕಟಗಳ ನಡುವೆ
ಈ ಟಿಪ್ಪಣಿಯನ್ನು ಆರಂಭಿಸುವ ಮುನ್ನ ಜಿ ವಿ ಅಯ್ಯರ್, ಕೆ ಎಸ್ ನರಸಿಂಹಸ್ವಾಮಿಯವರ ಆತ್ಮಕ್ಕೆ ಶಾಂತಿಸಿಗಲಿ ಎಂದು ಕನ್ನಡಸಾಹಿತ್ಯ.ಕಾಂ ಪರವಾಗಿ ಹೇಳುತ್ತಾ: ರಭಸದ ತಾಂತ್ರಿಕತೆ-ಬೆಳವಣಿಗೆ ತರುತ್ತಿರುವ ಅಭಿವೃಧ್ಧಿಯ ಸೂಚನೆಗಳೊಂದಿಗೆ ಅದು ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳು, […]