ಸಾವಿರದ ಶರಣವ್ವ ಕರಿಮಾಯಿ ತಾಯೆ ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ […]