ರಾಕ್ಷಸ ಹಾಗು `ಕೋಷಿಸ್’ – ಗಳ ನಡುವೆ..

ಎಲೈ ರಾಕ್ಷಸನೇ, ಕೇಳುವಂಥವನಾಗು! : ಇಂತಿ ಸ್ವರಾಜ್ಯದೊಳು ಬೆಂಗಳೂರೆಂಬ ನಗರ, ಆ ನಗರದಲ್ಲಿ ಸೇಂಟ್ ಮಾರ್ಕ್ಸ್ ರೋಡೆಂಬ ರೋಡು, ಆ ರೋಡಿನಲ್ಲೊಂದು ಚಾಯ್ ದುಕಾನ್, “ಚಾಯ್ ದುಕಾನ್”?! ಕೋಶೀಸ್! ಹ!ಹ!ಹ! ರಾಕ್ಷಸನೇ, ಅದು ನನಗೆ […]

ಕೇಳುತ್ತಾ ಕೇಳುತ್ತಾ ಕಣ್ಣು ಮುಚ್ಚಿದೆ ನೋಡವ್ವ

ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? […]