ಆಭಾ

ಆಗಿನ್ನೂ ಸಮಿತಾ ರೂಮಿಗೆ ಬಂದವಳು ಸ್ನಾನ ಮಾಡಿ ಚಹಾ ಕುಡಿಯುತ್ತ ಕುಳಿತಿದ್ದಳಷ್ಟೆ. ಬೆಲ್ಲಾಯಿತು. ತೆರೆದರೆ ಆಭಾ. ಆಭಾ ಏನು ಮೊದಲೇ ಗುರುತಿನವಳಲ್ಲ. ಒಳಗೆ ಬರಬರುತ್ತಲೇ ಕೈಕುಲುಕಿದಳು. ತನ್ನ ಹೆಸರು ಹೇಳುತ್ತ ಚಪ್ಪಲಿಯನ್ನು ಆಚೆಗೊಂದು ಈಚೆಗೊಂದು […]

ಯಾನ

೧. ನಾನು – ನೀನು ಹೊತ್ತು ಜಾರಿ ತಾಸೆರಡು ಸರಿದಂತೆ ಊಟ ಮುಗಿಸಿ ದೀಪವಾರಿಸಿ ಹಾಸಿಗೆಯಲ್ಲಿ ಮೈಚೆಲ್ಲುವಷ್ಟರಲ್ಲಿ ಹಕ್ಕಿಯಾಕಾರವೊಂದು ತೇಲುತ್ತಾ ಬಂದು ನನ್ನ ಕಿಟಕಿಯ ಸರಳಿನ ಮೇಲೆ ಕುಳಿತು ನಿಶ್ಚಲವಾದದ್ದನ್ನು ಕಂಡೆ. “ಯಾರು ನೀನು?” […]

ಸಿಂಗಾರೆವ್ವ ಮತ್ತು ಅರಮನೆ – ೩

ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […]

ಸಿಂಗಾರೆವ್ವ ಮತ್ತು ಅರಮನೆ – ೨

ಆಗಂತೂ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಹಿತ್ತಲಿಗೋಡಿ ಕೈಕೈತಟ್ಟಿ ಕುಣಿದಾಡಿದೆವು. ಎಷ್ಟುಬೇಗ ಹೊರಟೇವೋ ಎಂದು ನಾವು ಆತುರರಾದದ್ದು ನಿಜ. ಆದರೆ ನಮ್ಮ ಆತುರವನ್ನೂ ಮೀರಿ ಗಾಡಿ ತಯಾರಿಸಿದ್ದರು. ಗೌಡ ತನ್ನ ಜೋಡು ನಳಿಗೆಯ […]

ಸಿಂಗಾರೆವ್ವ ಮತ್ತು ಅರಮನೆ – ೧

ಒಂದು ನಮ್ಮೂರಿನ ಅರಮನೆಯನ್ನು ಹರಾಜು ಹಾಕುವವರಿದ್ದಾರೆಂದು ನನ್ನ ಮಿತ್ರ ಹೇಳಿದಾಗ ನನಗೆ ಭಾರೀ ಆಶ್ಚರ್ಯ ಮತ್ತು ಆಘಾತವಾಯ್ತು. ನಾನು ಊರು ಬಿಟ್ಟು ತುಂಬಾ ದಿನಗಳಾದ್ದರಿಂದ ಅಲ್ಲಿಯ ವಿದ್ಯಮಾನಗಳ ಅರಿವಿರಲಿಲ್ಲ. “ಯಾಕ, ಹರಾಜ ಹಾಕೋವಂಥಾದ್ದೇನ ಬಂತೊ?”-ಅಂದೆ. […]

ನೂರು ವರ್ಷದ ಏಕಾಂತ – ೩

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಅಮರಾಂತಳ ದಿಢೀರ್ ಸಾವು ಉಂಟುಮಾಡಿದ ಹೊಸ ಗೊಂದಲ ಬಿಟ್ಟರೆ ಬ್ಯುಂದಿಯಾದ ಬಂಗಲೆಯಲ್ಲಿ ಸಾಕಷ್ಟು ದಿನಗಳ ತನಕ ಶಾಂತಿ ಮತ್ತು ಸಂತೋಷ ಇತ್ತೆಂದು ಹೇಳಬಹುದು. […]

ನೂರು ವರ್ಷದ ಏಕಾಂತ – ೨

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಉರ್ಸುಲಾ ಇದನ್ನು ಹೇಳಿದ ಮೊದಲನೆ ವ್ಯಕ್ತಿಯೇ ಮತ್ತು ಅವಳು ಕಾಗದವನ್ನು ತೋರಿಸಿದ ಮೊದಲನೆ ವ್ಯಕ್ತಿಯೇ ಯುದ್ಧ ಮುಗಿದ ಕಾಲದಿಂದ ಮಕೋಂದೋದ ಮೇಯರ್ ಆದ […]

ನೂರು ವರ್ಷದ ಏಕಾಂತ – ೧

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ಪಾತ್ರಗಳು ಕಾದಂಬರಿಯಲ್ಲಿ ಬರುವ ಪಾತ್ರಗಳು ನೂರಾರು. ಹೆಸರುಗಳು-ಅವುಗಳ ಪರಸ್ಪರ ಸಂಬಂಧ ಓದುವ ಗತಿಯಲ್ಲಿ ಕೊಂಚ ಗಲಿಬಿಲಿಯುಂಟು ಮಾಡಿಬಿಡಬಹುದು. ಆದುದರಿಂದ ವಂಶವೃಕ್ಷದ ಮೂಲಕ ಸಂಬಂಧಗಳನ್ನು […]

ನೂರು ವರ್ಷದ ಏಕಾಂತ – ಮುನ್ನುಡಿ

ಮೂಲ: ಗಾಬ್ರಿಯಲ್ ಗಾರ್ಸಿಯಾ ಮಾರ್ಕೆಜ್ ಕನ್ನಡಕ್ಕೆ: ಎ. ಎನ್. ಪ್ರಸನ್ನ ನೇರವಾಗಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಅನುವಾದಗೊಂಡಿರುವ ಕೃತಿಯ ಬಗ್ಗೆ ಮಾತನಾಡುವುದೇ ಕಷ್ಟದ ಸಂಗತಿ. ಹೀಗಿರುವಾಗ ಅನುವಾದದ ಅನುವಾದವನ್ನು ಕುರಿತು ಮಾತನಾಡುವುದು ಇನ್ನೂ […]

ವಿಸರ್ಜನೆ

ಭಾಗ: ಒಂದು ಕೆಲವು ತಿಂಗಳ ಹಿಂದೆ ನಾನು ಸೇವಾ ನಿವೃತ್ತನಾದ ಮೇಲೆ ಹೀಗೇ ಊರಿನ ಕಡೆಗೆ ಕೆಲವು ದಿನ ಸುತ್ತಾಡಿ ಬಂದರೆ ಹೇಗೆ ಎಂದು ವಿಚಾರ ಮಾಡುತ್ತಿದ್ದ ಹೊತ್ತಿಗೇ ಕುಮಟೆಯಲ್ಲಿ ಸದ್ಯವೇ ಹೊಸ ಮನೆ […]