ಫುಟ್‌ಪಾತಿನ ಮೇಲಿನ ಮರ
ರಸ್ತೆಗಿಳಿದ ತೆರದಿ
ಹೆಂಗಳುಡುಪು ಮರ್ಯಾದೆಯ
ಗಡಿ ಮೀರಿದೆ ಭರದಿ.
*****
Related Posts
ಚಿಂತೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 6, 2023
- 0
ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. *****
ಕೂಲಿ
- ನಿಸಾರ್ ಅಹಮದ್ ಕೆ ಎಸ್
- ಜೂನ್ 26, 2023
- 0
ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. *****
