………. – ೬

ಲೆಸನ್ -೧

ಪಾರ್ಟ್ಸ್ ಆಫ್ ದ ಬಾಡಿ

ಒಮ್ಮೊಮ್ಮೆ
ಎಲ್ಲರೂ ಒಂದೇ ರೀತಿ ಕಾಣುತ್ತಾರೆ,
ಕಣ್ಣು, ಮೂಗು, ಮುಖ, ಕೈ, ಕಾಲು…..
ಲಯಬದ್ಧವಾಗಿ ಮಿಡಿಯುವ ಹೃದಯ
ಅದರಲ್ಲೊಂದಷ್ಟು ಪ್ರೀತಿ.
*****