ಸಂಸ್ಕಾರ ಓದುವ ಮುನ್ನ

ಸಂಸ್ಕಾರ ಕಾದಂಬರಿಯನ್ನು ಪೂರ್ಣವಾಗಿ ಪ್ರಕಟಿಸುತ್ತಿರುವುದರ ಉದ್ದೇಶ ಕೇವಲ ಶೈಕ್ಷಣಿಕ ಹಾಗು ಅಕಾಡೆಮಿಕ್ ಕಾರ್ಯಗಳಿಗೆ ನೆರವಾಗಲು ಮಾತ್ರ. ಉಳಿದವರು ಈ ಕೃತಿ ಪುಸ್ತಕದ ರೂಪ್ದಲ್ಲಿ ನಿಮ್ಮ ಸನಿಹದಲ್ಲಿ ದೊರೆಯುವುದಾದರೆ ಖರೀದಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ. ಸಿಗದೇ ಇದ್ದ ಪಕ್ಷದಲ್ಲಿ ಪ್ರಕಾಶಕರನ್ನಾಗಲಿ ನಮ್ಮನ್ನಾಗಲಿ ಸಂಪರ್ಕಿಸಿದರೆ ನೆರವಾಗುತ್ತೇವೆ.
ಸಂಸ್ಕಾರ ಮೊದಲನೆ ಮುದ್ರಣ ಕಂಡದ್ದು ೧೯೬೫ ರಲ್ಲಿ , ಈಗ ಅದು ಒಂಬತ್ತನೆ ಮುದ್ರಣ ಕಂಡಿದೆ.
ಅದರ ಬೆಲೆ : ರೂ ಐವತ್ತು
ಪ್ರಕಾಶಕರು: ಅಕ್ಷರ ಪ್ರಕಾಶನ
ಹೆಗ್ಗೋಡು
ಸಾಗರ- ಕರ್ನಾಟಕ
೫೭೭೪೧೭

ಸಂಸ್ಕಾರ ಬರೆದದ್ದು ಹೇಗೆ ಎಂಬ ಲೇಖನದ ಇಂಗ್ಲಿಷ್ ರೂಪಾಂತರವನ್ನು ಕರ್ನಾಟಕಸಾಹಿತ್ಯ.ಕಾಂನಲ್ಲಿ ಪ್ರಕಟಿಸಿದ್ದೇವೆ.

ಈ ಕಾದಂಬರಿಯನ್ನು ಅಂತರ್ಜಾಲಕ್ಕೆ ತರಲು ‘ ಬರಹ ’ ಕ್ಕಿಳಿಸಿದವರು ಎಂ . ಆರ್ . ರಕ್ಷಿತ್. ಟೈಪಿಂಗ್ ತಪ್ಪುಗಳನ್ನು ತಿದ್ದಲು ಸಹಕರಿಸಿದವರು: ಆದಷ್ಟು ಶ್ರಮ ವಹಿಸಿ ಕಾದಂಬರಿಯನ್ನು ದೋಷಮುಕ್ತವಾಗಿರಸಲು ಯತ್ನಿಸಿದ್ದೇವೆ. ತಪ್ಪುಗಳೇನಾಡಃರೂ ಇದ್ದರೆ ದಯವಿಟ್ಟು ಗಮನಕ್ಕೆ ತರಬೇಕಾಗಿ ಮನವಿ.
ಸೀತಾಶೇಖರ್
ಶ್ರೀನಿವಾಸ್
ನಂದಿನಿಶೇಖರ್
ಗುರುಪ್ರಸಾದ್

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.