ಕಣ್ಣು ತಪ್ಪಿಸಿ ಅಜ್ಜನ ನಿಮಿತ್ಯದ ಕವಡೆ ಆಡಿದ್ದು ಉಂಟು; ಕಣ್ಮರೆಯಾದದ್ದನ್ನು ಹಳೆಮನೆಯ ನಾಗಂದಿಗೆಯಲ್ಲಿ ಕಂಡು ಈಗ ಅನಿಮಿತ್ತ ನನಗೆ ನಾನೇ ಆಡಿಕೊಳ್ಳುವ ವಾರಿಧಿಯ ಅವಶೇಷವಾದ ಈ ವಿಶೇಷ ಮುಷ್ಠಿಯಲ್ಲಿ ಜಾರುವ ನಯದ ತಕರಾರು ಎನ್ನಿಸಿ […]
ಲೇಖಕ: ಅನಂತಮೂರ್ತಿ ಯು ಆರ್
ಗಾಂಧಿ ಮತ್ತು ಎಂಟನೇ ಹೆನ್ರಿ
ಬೇಸರವಾದಾಗ ತಾಯಂದಿರು ಊಟ ಬಿಡಲ್ಲವೆ? ಮಾತಾಡೋದು ಬಿಡಲ್ಲವೆ? ಎಲ್ಲ ಬಿಟ್ಟಂತೆ ಕಂಡರೂ ಕಸ ಮುಸುರೆ ಅಂತ, ವ್ರತಗ್ರಿತ ಅಂತ ಕಾಲ ಕಳೀತಾನೆ ಮನೆಮಂದಿ ಮೇಲೆ ಒಂದು ಕಣ್ಣಿಟ್ಟು ಕಾಯಲ್ಲವೆ? ಅದೇ ಆಗ್ರಹದ ಗಾಂಧಿಗೆ ದೇಶವೇ […]
ಸಂಸ್ಕೃತಿ ಮತ್ತು ಅಡಿಗ
ಸುಮಾರು ಮುವ್ವತ್ತು ವರ್ಷಗಳಿಂದ ನಾನು ಅಡಿಗರ ಕಾವ್ಯ ಓದುತ್ತ ಬೆಳೆದಿದ್ದೇನೆ. ನನಗೆ ಕಾವ್ಯದ ಗಾಢವಾದ ಅನುಭವ ಕೊಟ್ಟವರು ಕನ್ನಡದಲ್ಲಿ ಬೇಂದ್ರೆ ಮತ್ತು ಅಡಿಗರು. ಹಿರಿಯರಾದ ಕನ್ನಡ ಸಾಹಿತಿಗಳಲ್ಲಿ ನನಗೆ ತುಂಬ ಆಪ್ತರೆಂದರೆ ಅಡಿಗರು. ಈ […]
ಡೆವಲಪ್‌ಮೆಂಟ್ ಎಂಬ ಅಭಿವೃದ್ಧಿ ಮತ್ತು ಬಲಿ – ಮೇಧಾ ಉಪವಾಸ
ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ […]
ಅವಸ್ಥೆ – ೪
“ನಾಗೇಶಾ – ನಾಗೇಶಾ” ಹೊರಗೆ ಪೇಪರ್ ಓದುತ್ತ ಕೂತ ನಾಗೇಶ ಅವಸರವಾಗೆದ್ದು ಕೃಷ್ಣಪ್ಪ ಮಲಗಿದ ಕೋಣೆಗೆ ಬರುತ್ತಾನೆ. ತಾನು ಕರೆದರೇ ಖುಷಿಯಾಗುವ ನಾಗೇಶನನ್ನು ಕಂಡು ಕೃಷ್ಣಪ್ಪನಿಗೆ ಗೆಲುವಾಗುತ್ತದೆ. ಕಿಶೋರ ಕುಮಾರ ಹಾಸ್ಟೆಲಲ್ಲಿ ಹೀಗೇ ತನ್ನ […]
ಅವಸ್ಥೆ – ೩
ಪೂರ್ಣ ಸೆರಗು ಹೊದ್ದು, ದೊಡ್ಡ ಕುಂಕುಮವಿಟ್ಟು ಮೂಗುಬೊಟ್ಟನ್ನಿಟ್ಟ ಮೂಗನ್ನು ಚೂರು ತಗ್ಗಿಸಿ ಕಾಫ಼ಿ ಹಿಡಿದ ನಿಂತ ಉಮೆಯನ್ನು ನೋಡಿ ಕೃಷ್ಣಪ್ಪನಿಗೆ ಇನ್ಣೂ ಹೆಚ್ಚಿನ ಆಶ್ಚರ್ಯವಾಯಿತು. ಪಾಪಪ್ರಜ್ಞೆಯಿಂದ ನರಳದೆ ಸಾಮಾಜಿಕ ಕಟ್ಟುಗಳನ್ನು ಹೆಣ್ಣು ಮೀರಬಲ್ಲಳು -ಹಾಗಾದರೆ. […]
ಅವಸ್ಥೆ – ೨
ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […]
ಅವಸ್ಥೆ – ೧
ಅರ್ಪಣೆ ಪ್ರಿಯ ಮಿತ್ರರಾದ ಜೆ. ಹೆಚ್. ಪಟೇಲ್ ಮತ್ತು ಎಸ್. ವೆಂಕಟರಾಮ್-ರಿಗೆ ಅವಸ್ಥಾ: ೧. ಕಾಲದಿಂದ ಉಂಟಾದ ಶರೀರದ ವಿಶೇಷ ಧರ್ಮ; ಬಾಲ್ಯ, ಕೌಮಾರ್ಯ, ಯೌವನ ಮೊದಲಾದ ದೇಹದ ವಿಶೇಷ ಧರ್ಮ. ೨. ಸ್ಥಿತಿ, […]
