ಬೆಳಿಗ್ಗೆ ನಾನು ಹೊರಗೆ ಹೋಗಬೆಕಾದರೆ ಪೂರ್ವದಿಕ್ಕಿನ ಕಡೆಗೆ ಹೊರಡುತ್ತೇನೆ; ಸಂಜೆ, ಪಶ್ಚಿಮದ ಕಡೆಗೆ. ನನಗಿಂತ ನನ್ನ ನೆರಳು ಉದ್ದವಾಗಿರುವುದನ್ನು ನೋಡಿ ನಾನು ಸಹಿಸಲಾರೆ. ಹಿಂದೆ ಅದು ಬಾಲಾಂಗಚ್ಚೆಯ ಹಾಗೆ ಬಂದರೆ ಬಂದುಕೊಳ್ಳಲಿ, ನಾನು ಬೇಡವೆನ್ನುವುದಿಲ್ಲ, […]
ಲೇಖಕ: ನರಸಿಂಹಾಚಾರ್ ಪು ತಿ
ಕಾಲದೊಡನೆ ಅಶ್ವತ್ಥನ ಸ್ಪರ್ಧೆ
ನಾವು ಐವರು, ಶಾಸ್ತ್ರಿಗಳ ಮನೆಯ ಮುಂದಿನ ಉದ್ಯಾನವನದಲ್ಲಿ ಎಳೆಹಗಲಿನ ಬಿಸಿಲಿನ ಹಿತಕ್ಕೆ ಬೆನ್ನೊಡ್ಡಿಕುಳಿತಿದ್ದೆವು. ಗರಿಕೆಯಮೇಲಿನ ಹಿಮಮಣಿ ಇನ್ನೂ ತನ್ನ ಹೊಳಪನ್ನು ನೀಗಿಕೊಂಡಿರಲಿಲ್ಲ. ಅಗಸೆ ಗಿಡದ ನೀಲಿ ಹೂ ಆಕಾಶದ ನೀಲಕ್ಕೆ ಬಣ್ಣ ಹಚ್ಚುತ್ತಿತ್ತು. ಶಾಲು […]
ಈಚಲು ಮರದ ಕೆಳಗೆ
ನನಗೆ ತೆಂಗಿನ ಮರವನ್ನು ಕಂಡರೆ ಮನಸ್ಸಿಗೆ ಹೇಗೆಹೇಗೆಯೋ ಆಗುತ್ತದೆ. ನಮ್ಮ ತೋಟ ಜ್ಞಾಪಕಕ್ಕೆ ಬರುತ್ತದೆ. ರೈತ ಜ್ಞಾಪಕಕ್ಕೆ ಬರುತ್ತಾನೆ. ಮನಸ್ಸಿಗೆ ಸಂಕಟ ತರುವ ನೆನಪಿವು. ಆ ತೋಟದ ಕಾಯನ್ನೂ ನಾನು ತಿನ್ನುವಂತಿಲ್ಲ. ಆ ಎಳನೀರನ್ನೂ […]
ಭೀತಿಮೀಮಾಂಸೆ
“ಕನ್ನಡ ನುಡಿ”ಯ ವಿಶೇಷ ಸಂಚಿಕೆಗೆ ಏನು ಬರೆಯೋಣ ಎಂದು ಆಲೋಚಿಸುತ್ತಿದ್ದಾಗ, ಮನಸ್ಸಿಗೆ ಗೆಲುವಾದ ಯಾವ ವಿಷಯವೂ ಬರಲಿಲ್ಲ. ಅನೇಕ ಪ್ರಶ್ನೆಗಳು ಮಾತ್ರ ತಲೆ ಹಾಕಿದವು. ಐಶ್ವರ್ಯವಂತರಿಂದ ಬಡವರಿಗೆ ತೊಂದರೆಯೋ, ಬಡವರಿಂದ ಬಡವರಿಗೆ ತೊಂದರೆಯೋ ಇದನ್ನು […]
