ಅವರ ತೋಟ ದೂರವೇನೂ ಇರಲಿಲ್ಲ. ಅವಳ ಬಗ್ಗೆ ಯಾರಿಗೂ ಸಂದೇಹ ಬರಬೇಕಾದ್ದಿರಲಿಲ್ಲ. ಭಯ, ಸಂಭ್ರಮ, ಕಲ್ಪನೆ ಬೆರೆತ ಮನಸ್ಸಿನಿಂದ ತೇಕುಸಿರು ಬಿಡುತ್ತ ತೋಟದ ಬಾವಿಯ ಬಳಿ ಬಂದಳು. ಯಾರೂ ಇರಲಿಲ್ಲ. ಪಕ್ಕದ ಹೊಲದಲ್ಲಿಯ ಜೋಳ […]
ವರ್ಗ: ಕಾದಂಬರಿ
ಕರಿಮಾಯಿ – ೪
ಗುಡಸೀಕರ ಕುರಿ ಅಂದರೆ ಕುರಿ ಕೊಳ್ಳಲು ದುಡ್ಡು ಕೊಟ್ಟಿದ್ದನಲ್ಲ ಮಾರನೇ ದಿನವೇ ಮಾದಿಗರು ಆ ಕುರಿಹಬ್ಬ ಇಟ್ಟುಕೊಂಡಿದ್ದರು. ನಾಯೆಲ್ಯಾ ಹಬ್ಬದ ಸಡಗರದಲ್ಲಿದ್ದರೆ ಗುಡಸೀಕರ ಚಡಪಡಿಕೆಯಲ್ಲಿದ್ದ. ಪಕ್ಕದ ಹಳ್ಳಿಯ ಹುಡುಗರು ಕಾರ ಹುಣ್ಣಿಮೆಯಂದು ಗೌಡನ ಮುಂದೆ […]
ಕರಿಮಾಯಿ – ೩
“ಏ ಕಳ್ಳಾ ದುರ್ಗಿಗೆ ರೊಕ್ಕಾ ಕೊಡತೀಯೋ? ಇಲ್ಲಾ ಸರಪಂಚಗ ಹೇಳಂತೀಯೋ?” ಅಂದ. ಸಿದರಾಮ ಹೇಳ್ಹೋಗೊ ಎಂದು ಹೇಳಿ, ಅವನು ಖಂಡಿತ ಹೇಳುವುದಿಲ್ಲವಾದ್ದರಿಂದ ನೆಮ್ಮದಿಯಿಂದಲೇ ಒಳಗೆ ಹೋದ. ರಮೇಸನ ಮಾತನ್ನು ಅಲ್ಲೇ ದಾರಿಯಲ್ಲಿ ಹೋಗುತ್ತಿದ್ದ ನಿಂಗೂ […]
ಕರಿಮಾಯಿ – ೨
ನಿಧಾನವಾಗಿ ಸುಧಾರಿಸಿಕೊಂಡ, “ಗೌಡ್ರ ಕಾಲ ಹಿಡಕೋ ಅಂತ ನಾನಽ ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣಿರು ಎರಚಿದಂತಾಯ್ತು. “ಅಲ್ಲಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳಿತೈತಿ? ವಕೀಲ ನಾನೋ? ಗೌಡನೋ?” “ನಿಮ್ಮನ್ನ […]
ಕರಿಮಾಯಿ – ೧
ಸಾವಿರದ ಶರಣವ್ವ ಕರಿಮಾಯಿ ತಾಯೆ ಶಿವಾಪುರ ದೊಡ್ಡ ಊರೇನಲ್ಲ. ಬೆಳಗಾವಿ ಜಿಲ್ಲೆಯ ನಕಾಶದಲ್ಲಿ ಕೂಡ ಆ ಹೆಸರಿನ ಊರು ಸಿಕ್ಕುವುದಿಲ್ಲ. ಆದರೆ ಪ್ರಾಥಮಿಕ ಶಾಲೆಯ ಒಂದು ಹಳೇ ಭೂಗೋಳದಲ್ಲಿ ಬೆಳಗಾವಿಯ ಉತ್ತರಕ್ಕೆ, ಮೂರಿಂಚಿನ ಮೇಲೆ […]
ಗೃಹಭಂಗ – ೯
ಅಧ್ಯಾಯ ೧೫ – ೧ – ಈಗ ಎಂಟು ವರ್ಷದಲ್ಲಿ ಊರ ಹೊರಗಡೆ ಸರ್ಕಾರದವರು ಹೊಸ ಪ್ರೈಮರಿಸ್ಕೂಲಿನ ಕಟ್ಟಡ ಕಟ್ಟಿಸಿದ್ದರು. ಶಿವೇಗೌಡನಿಗೆ ಸ್ಕೂಲು ಕಟ್ತಡದ ಬಾಡಿಗೆ ಬರುವುದು ನಿಂತು ಹೋಗಿತ್ತು. ಹೊಸ ಸ್ಕೂಲಿಗೆ ಹೊಂದಿಕೊಂಡು […]