ದೀಪವೋ ಕತ್ತಲೆಯೋ

ದೀಪಾವಳಿ ದಿಲ್ಲಿಯ ರಸ್ತೆಗಳಲ್ಲಿ ಬಣ್ಣದ ಪಾರದರ್ಶಕ ಕಾಗದದಡಿ ತಿಂಡಿಗಳು ಕಂಗೊಳಿಸುತ್ತವೆ. ಒಣಹಣ್ಣುಗಳು ಠೇಂಕಾರದಿಂದ ಯಾರದೋ ಮನೆಗಾಗಿ ಸಾಗಲು ತಮ್ಮ ಗಾಡಿ ಕಾದು ಕುಳಿತಿವೆ. ಉದ್ದಾನುದ್ದಕ್ಕೂ ಜರಿಯ ತೋರಣ. ಬಣ್ಣದ ಬೆಳಕು. ಕತ್ತಲನ್ನು ಹೊಂಡ ತೋಡಿ […]

ಮೌನ ಕಣಿವೆ

ಈ ಮೌನ ಕಣಿವೆ, ಸೈಲೆಂಟ್ ವ್ಯಾಲಿಯೆಂದು ಈಚೆಗೆ ಪ್ರಸಿದ್ಧವಾದುದು, ಕೇರಳದಲ್ಲಿದೆ. ಅದಕ್ಕೆ ಹತ್ತಿರದ ದೊಡ್ದ ಊರಾದ ಪಾಲ್ಗಾಟ್‌ನಿಂದ ಕಡಿದಾದ ಬೆಟ್ಟದ ದಾರಿಯಲ್ಲಿ ಸುತ್ತಿ, ಬಳಸಿ, ಕುಕ್ಕಿ, ಕುಲುಕಿ ಜೀಪ್ ನಮ್ಮನ್ನು ಈ ಪ್ರದೇಶಕ್ಕೆ ಕೊಂಡೊಯ್ಯುತ್ತದೆ. […]