ಅಂಥ ಅಚ್ಯುತ ಅಪೂರ್ಣನಂತೆ, ಪ್ರಿಯೆ, ತನ್ನವಳನ್ನುಮುದ್ದು ಮುದ್ದಾಗಿಯೇ ಮಳ್ಳ ಹೋಗುವುದಂತೆಸಿಕ್ಕಿ ಸಿಗದಂತೆ ತಣಿಯದೇ ತುಯ್ಯುವುದಂತೆ, ನಮ್ಮಂತೆಬೆವರಿ ಗದ್ಗದ ಬಿಕ್ಕಿ ಹೋಳಾಗರಂತೆಕೂಡಿ ಇಮ್ಮೈಯಾಗಿ ಪಡೆಯರಂತೆ ಅಲೆಯ ಮೇಲಲೆಯ ಸುಖವಂತೆ ಪಡುವಾಗಕಣ್ಣಲ್ಲಿ ಕಣ್‌ನೆಟ್ಟ ಶೋಧವಂತೆಕಣ್ ಮುಚ್ಚರಂತೆ ನಮ್ಮಂತೆ […]
ತಿಂಗಳು: ಫೆಬ್ರವರಿ 2002
ಕೇರಳದ ರಾಜಕೀಯ
ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧
ಜಿಪ್ಸಿ ಮತ್ತು ಮರ
ಗೋರ್ಬಿ ಪೂರ್ವ ಏಕಾಧಿಪತ್ಯದ ಕಮ್ಯುನಿಸ್ಟ್ ದೇಶಗಳಲ್ಲಿಮಹಾಪ್ರಭುಗಳ ಪ್ರಚಾರದಿಂದ ಅಬಾಧಿತವೆಂದೂಮಾನವ ನಿರ್ಮಿತ ಚರಿತ್ರೆಗೆ ಅತೀತವೆಂದೂನನಗೆ ಕಂಡವು; ಬಿದ್ದಲ್ಲೆ ಬೆಳೆವೆ ಸ್ಥಾಯಿ ಮರಗಳು, ಮತ್ತುಇದ್ದಲ್ಲೇ ಇರದ ಸಂಚಾರಿ ಜಿಪ್ಸಿಗಳು. ೨೬-೧೨-೯೧
ಇನ್ನೂ ಒಂದು
ತಟಕ್ಕನೆ ಯಾವುದೇ ಕೃತಿಯನ್ನಾಗಲಿ, ಬರವಣಿಗೆಯನ್ನಾಗಲಿ ಒಪ್ಪಿಕೊಳ್ಳದ ಮೊಂಡಾಟದ ಹಠವಾದಿ ಓದುಗ ನನ್ನಲ್ಲಿ ಸದಾ ಜಾಗರೂಕನಾಗಿರುತ್ತಾನೆ. ಸುತ್ತಮುತ್ತಲಿನವರಿಗೆಲ್ಲ ಒಮ್ಮೊಮ್ಮೆ ಕಿರಿಕಿರಿಯೆನ್ನಿಸಬಹುದಾದಷ್ಟು – ಕೃತಿಯೊಂದಿಗೆ, ಪಾತ್ರಗಳೊಂದಿಗೆ, ವಿವರಗಳೊಂದಿಗೆ ಹೊಡೆದಾಡುತ್ತಲೇ, ಜಗಳ ಮಾಡುತ್ತಲೇ ಸಾಗುತ್ತ ಹೋಗುವ ಅವನ ಎಲ್ಲ […]
