೧ ಇದು ನೆಲದ ತುಂಡಲ್ಲ ಐದು ಖಂಡದ ಅಖಂಡ ಜೀವ ಪಿಂಡ. ಇದರ ಬದುಕಿನ ಮೇರೆ ಭೋರ್ಗರೆವ ಸಾಗರವು ಜೊಂಡು ಪಾಚಿಯ ಚಿಕ್ಕ ಹೊಂಡವಲ್ಲ. ವಿಶ್ವದಂಚಿನವರೆಗು ತೇಲಿಬಿಡು ನೌಕೆಗಳ ಸಪ್ತಸಾಗರಗಳನು ಸುತ್ತಿಬರಲಿ; ಕಳಿಸಿದರೆ ಕಳಿಸು […]
ಅದು ಹೇಗೋ ಏಕಕಾಲಕ್ಕೆ ಬೆಣಚಿಕಲ್ಲುಜ್ಜಿ ಬೆಂಕಿ ಕಿಡಿ ಹೊಳೆದ ಹಾಗೆ ತಿಳಿದೇ, ತಿಳಿಯದ ಹಾಗೆ ಭುಜಕ್ಕೆ ಭುಜ ತಾಗಿಸಿ ಮೈಯ್ಯೆಲ್ಲ ಮಕಮಲ್ಲು. ರಾತ್ರಿ ಸಣ್ಣಗೆ ಗಾಳಿ ಬೆನ್ನಹುರಿಯಲ್ಲಿ ಸಿಳ್ಳೆ ಹೊಡೆದಂತೆ. ಶವರ್ರಿನಡಿ ಕಪ್ಪು ಗುಂಗುರ […]