ಕಾಡು ಕಾಡೆಂದರೆ ಕಾಡಿನ ಮರವಲ್ಲ ಕಾಡಿನ ಒಳಗೆರೆ ತಿಳಿಲಾರೆ || ಶಿವನೆ || ಹೊರಗಿನ ಪರಿ ನಂಬಲಾರೆ || ನೋಡೋ ಕಂಗಳ ಸೀಳೊ ಏಳು ಬಣ್ಣಗಳುಂಟು ಹರಿಯೂವ ಹಾವನ್ನ ಕೊರೆಯೂವ ಹಸಿರುಂಟು ಹೂವುಂಟು ಮುಳ್ಳಿನ […]
ತಿಂಗಳು: ಅಕ್ಟೋಬರ್ 2006
ಅಶ್ವಿನಿ ತನ್ನ ಕತೆ ಬರೆದರೆ…
(ನಾನೊಂದು), ಅದ್ವೈತದ ಪರಮಾವಸ್ಥೆಯ ಬಿಂದೊಂದರ ಮಹಾಸ್ಫೋಟನೆಯೊಂದು ಬ್ರಹ್ಮಾಂಡವಾಗರಳಿದ ಈ ಮೊದಲಚ್ಚರಿಯ ಯಾವುದೊಂದೋ ಬೆಚ್ಚನೆಯ ಮೂಲೆಯಲಿ ಮುದುಡಿ ಕುಳಿತು ಒಳಗೊಳಗೆ ಕುಸಿವ ಅಪಾರ ಜಲಜನಕಾವೃತ ತಿರುಗುಣಿ. (ನಾ), ಕುಗ್ಗಿದಂತೆಲ್ಲ ಮಿಕ್ಕುವುದು ಒಳಗಿನಣುಗಳ ಹಿಗ್ಗು, ಮಿಲನ, ಕಾಯಕ್ಕೆ […]
ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು
ಎಲ್ಲರಿಗೂ ನಮಸ್ಕಾರ, ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ […]
