ಚಿಮ್ಮಿ ನೆಗೆಯುವ ಸಮುದ್ರದ ತೆರೆಗಳನ್ನು ಲೆಕ್ಕ ಮಾಡಲು ಪ್ರಯತ್ನಿಸಿದಳು. ಲೆಕ್ಕ ತಪ್ಪಿಹೋಯಿತು. ತೆರೆಗಳು ಮಾತ್ರ ಹಾರುತ್ತಲೇ ಇವೆ. ದುಂಡಗಿನ ಸೂರ್ಯ ಕೆಂಪು ಪಿಂಡದ ಹಾಗೆ ಕಾಣಿಸಿದ. ಅದೇ ಸೂರ್ಯ ಮಧ್ಯಾಹ್ನ ನೆತ್ತಿಯ ಮೇಲೆ ಸುಡುತ್ತಿದ್ದಾಗ […]
ವರ್ಷ: 2006
ಎಡವಬಹುದಾದ ಎಚ್ಚರದ ನಡುವಿನ ಕನಸು, ಉತ್ಸಾಹ ಮತ್ತು ಅಗತ್ಯಗಳು
ಎಲ್ಲರಿಗೂ ನಮಸ್ಕಾರ, ಎರಡು ತಿಂಗಳಿಗೆ ಸರಿಯಾಗಿ ಅಪ್‌ಡೇಟ್ ಆಗುತ್ತಿದೆ. ಈ ಬಾರಿಯ ಸಂಚಿಕೆ ಕಳೆದವಾರವೇ ತರಬೇಕೆಂದುಕೊಂಡಿದ್ದೆ. ಅಕಸ್ಮಾತ್ ಆದ ಖುಷಿಯಾದ ಬೆಳವಣಿಗೆಯಿಂದಾಗಿ ಸ್ವಲ್ಪ ತಡವಾಯಿತು. ಖುಷಿಯಾದ ಬೆಳವಣಿಗೆಯೆಂದರೆ, ಸಚ್ಚಿದಾನಂದ ಹೆಗಡೆಯವರ ನೆರವಿನಿಂದ ಕನ್ನಡದ ಯಕ್ಷಗಾನದಲ್ಲಿ […]
ಕನಕಾಂಗಿ ಕಲ್ಯಾಣ
ಒಂದೆರಡು ಮಾತುಗಳು ‘ಕನಕಾಂಗಿ ಕಲ್ಯಾಣ’ ಎಂಬ ಈ ನೀಳ್ಗಥೆಯನ್ನು ಬರೆದದ್ದು ಕೆಲವು ಜನಪ್ರಿಯ ಒತ್ತಡದಿಂದಾಗಿ…. ಅದೂ ಸುಮಾರು ಎಂಟೊಂಬತ್ತು ವರ್ಷಗಳ ಹಿಂದೆ ಶ್ರೀ ಜಿ.ಎಸ್. ಸದಾಶಿವ, ಸುಧಾ ಯುಗಾದಿ ವಿಶೇಷಾಂಕಕ್ಕಾಗಿ ಹೀಗೆ ಇರಬೇಕು ಅಂತ […]
ಅವಧೇಶ್ವರಿ – ೪
“ನಿನಗೆ ಒಪ್ಪಿಗೆಯೇ?” ಎಂದನು ಶಬರ. “ಓಹೋ, ಒಪ್ಪಿಗೆ” ಅವನು ಏನೇನೋ ಹೇಳಿದನು. ಇಬ್ಬರು ಶಬರರು ಒಂದು ಹಗ್ಗದಿಂದ ಅವನನ್ನು ಗಿಡಕ್ಕೆ ಬಿಗಿದರು. ಇನ್ನೊಬ್ಬ ಒಂದು ಬಟ್ಟೆಯಿಂದ ಅವನ ಕಣ್ಣು ಕಟ್ಟತೊಡಗಿದನು. ಇನ್ನೊಬ್ಬ ಅವನು ಉಟ್ಟ […]
ಅವಧೇಶ್ವರಿ – ೩
ಭಾಗ ಎರಡು: ಭದ್ರಾಯು ೧ ಒಂದು ವರ್ಷದ ನಂತರ ದಶಾರ್ಣ ರಾಜ್ಯದಲ್ಲಿ ಬಿರುಗಾಳಿ ಎದ್ದಿತು. ದಶಾರ್ಣದ ಅರಸ ವಜ್ರಬಾಹುವಿಗೆ ಇಬ್ಬರು ಹೆಂಡಂದಿರು. ಕೇಶಿನಿ ಪಾಂಚಾಲ ರಾಜ್ಯದ ರಾಜಪುತ್ರಿ. ಆಕೆಗೆ ಮಕ್ಕಳಾಗಲಿಲ್ಲವೆಂದು ತನ್ನದೇ ರಾಜ್ಯದ ಪತ್ತಾರ […]
ಅವಧೇಶ್ವರಿ – ೨
ಮಗ ವತ್ಸರಾಜನಿಗೆ ಹುಟ್ಟಲಿರುವ ಸಂತತಿಯ ವಿಷಯವಾಗಿ ಒಮ್ಮೆಲೇ ಕಾಳಜಿ ಹೊಕ್ಕಿತ್ತು. ಮನೆಯಲ್ಲಿ ಒಂದು ತಿಂಗಳಿಂದ ಕಲಹ ಶುರುವಾಗಿತ್ತು. “ನಿನ್ನ ಲಗ್ನ ಮಾಡಿದೆ. ಈಗ ನೀನು ನನ್ನನ್ನು ಗತಿ ಕಾಣಿಸು!” ಎಂದು ವತ್ಸರಾಜನಿಗೆ ವಿನಂತಿ ಮಾಡಿಕೊಂಡರು. […]
ಅವಧೇಶ್ವರಿ – ೧
||ಶ್ರೀ|| ಭಾಗ ಒಂದು : ಪುರುಕುತ್ಸ -೧- ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ೩೦-೪೦ ಗ್ರಾಮಗಳಿಗೆ […]
ಪುಟ್ಟಮ್ಮತ್ತೆ ಮತ್ತು ಮೊಮ್ಮಕ್ಕಳು
ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […]