ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ
ಆಮೇಲೆ ಬಂದ ಮಂದಿ
ಹೆದ್ದಾರಿ ಜೊತೆ ಹೋಲಿಸಿದಂತೆ
ಕಿಷ್ಕಂಧಿತ ಸಂದಿಗೊಂದಿ.
*****
Related Posts
………. – ೪
- ಮಮತ ಜಿ ಸಾಗರ
- ಆಗಷ್ಟ್ 25, 2023
- 0
ಚರ್ಮದಡಿಗೆ ಮೂಳೆ, ಮಾಂಸ, ಹರಿವ ಕತ್ತಲು. ಮುಖದಲ್ಲಿ; ಕತ್ತಲ ಚಹರೆ ತೊಟ್ಟ ಭಾವವೆ ಬೇರೆ. *****
ಬುದ್ಧಿ ಮಾತು
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 11, 2025
- 0
“ನಾನು ನನ್ನದು ಅನ್ನುವುದು ಅಹಂಕಾರ” ಅಂದ ಹಿರಿಯರ ವಾಕ್ಯವ ನನ್ನಿ_ ಎನ್ನುತ ನಂಬಿ ಕರೆಯೋಲೆ ಕಳಿಸಿದ: “ನನ್ನ ಹೆಂಡತಿ ಮದುವೆಗೆ ಬನ್ನಿ” *****
ಅಪಮೌಲ್ಯೀಕರಣ
- ನಿಸಾರ್ ಅಹಮದ್ ಕೆ ಎಸ್
- ಡಿಸೆಂಬರ್ 25, 2023
- 0
ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****
