ಅಸೂಯೆ
ಬಂದರೆ
ಆಕಳಿಗೆ
`ಹಸೂಯೆ’
ಅಂದರೆ
ಏನು
ತೊಂದರೆ?
*****
Related Posts
………. – ೪
- ಮಮತ ಜಿ ಸಾಗರ
- ಆಗಷ್ಟ್ 25, 2023
- 0
ಚರ್ಮದಡಿಗೆ ಮೂಳೆ, ಮಾಂಸ, ಹರಿವ ಕತ್ತಲು. ಮುಖದಲ್ಲಿ; ಕತ್ತಲ ಚಹರೆ ತೊಟ್ಟ ಭಾವವೆ ಬೇರೆ. *****
ಸಹವಾಸ ಮಹಿಮೆ
- ನಿಸಾರ್ ಅಹಮದ್ ಕೆ ಎಸ್
- ಮೇ 1, 2023
- 0
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
ಬದಲು
- ಜಯಂತ ಕಾಯ್ಕಿಣಿ
- ಜೂನ್ 23, 2023
- 0
ಬಿಸಿಲು ಕುದುರುವ ಮೊದಲೇ ಹಾವು ಜೀರುಂಡೆ ನಿಶಾ ಚರಗಳೆಲ್ಲ ಗೂಡು ಸೇರಿ ಹೊರಬೀಳುತ್ತವೆ ಹಕ್ಕಿ ಪಕ್ಕಿ *****
