ಸಂತೆ
ಹೊತ್ತಿಗೆ
ಮೂರು
ಮೊಳ
ನೇಯುವ
ಲೇಖಕನ ಕೃತಿ
`ಹೊತ್ತಿಗೆ?’
*****
Related Posts
ದೃಷ್ಟಿ ನಿವಾರಣೆ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 4, 2023
- 0
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
ಸಾಮ್ಯ
- ನಿಸಾರ್ ಅಹಮದ್ ಕೆ ಎಸ್
- ಜುಲೈ 10, 2023
- 0
ಹೊತ್ತಾರೆಯ ಮಂಜಿನಲ್ಲಿ ಹೂ ತಳೆದ ಪಿಚಕಾರಿಯ ಮರ ಗಾಂಧಿ ಬಜಾರಿನ ಬಸ್ಸಿನ ಅಡಿ ಸಿಕ್ಕ ಬಿಳಿ ನಾಯಿ ಮರಿಯ ಥರ. *****
ಅಪಮೌಲ್ಯೀಕರಣ
- ನಿಸಾರ್ ಅಹಮದ್ ಕೆ ಎಸ್
- ಡಿಸೆಂಬರ್ 25, 2023
- 0
ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****
