ಪ್ರತಿ ತಿಂಗಳ ಹುಚ್ಚು

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ತಿಂಗಳಿಗೆ ಮೂರು ದಿನ, ನನ್ನ ದೊರೆ, ನಾನು ಹುಚ್ಚಾಗಲೇಬೇಕು!
ದೊರೆಗಾಗಿ ಯಾರಾರು ಹಂಬಲಿಸುತ್ತಾರೆ, ದೊರೆ
ಅವರಿಗೆಲ್ಲ
ಈ ಪತ್ರಿ ತಿಂಗಳ ಹುಚ್ಚು ಹಿಡಿದೇ ಹಿಡಿಯುತ್ತದೆ
*****