ಪಾರ್ವತಿ ನಿಂತೇ ಇದ್ದಳು: “ನಿನ್ನೆ ಬಂದವನ ಹೆಸರು ನಾನರಿಯೆ. ನಾನು ಕೆಲಸ ಮಾಡುತ್ತಿದ್ದ ಕಟ್ಟಡವೊಂದರಲ್ಲಿ ವಾಚ್‌ಮನ್‌ನ ಕೆಲಸ ಮಾಡುತ್ತಿದ್ದರಿಂದ ನನಗೆ ಅವನು ಗೊತ್ತು. ಇಲ್ಲಿ ಆ ದಿನ ನಾಲ್ಕು ಜನ ಬಂದಿದ್ದರಲ್ಲ-ಅದರ ಮಾರನೆಯ ದಿನದಿಂದ […]
ವಾಸುದೇವನ್ ಬೆಹರಾಮನ ಮನೆಗೆ ಕೊನೆಗೂ ಹೋದ-ಅವನಿಗೆ ಹೋಗಲು ಸಾಧ್ಯವಾದ-ಗಳಿಗೆ ಅವನು ಎಂದಿನಿಂದಲೂ ಹಾದಿ ನೋಡಿದ್ದಾಗಿತ್ತು. ಕರುಣಾಕರನ್ ಅಲ್ಲಿಗೆ ಬರುತ್ತಾನೆಂದು ನಿನ್ನೆ ಬೆಳಿಗ್ಗೆ ಪಾರ್ವತಿಯಿಂದ ತಿಳಿದಾಗಿನಿಂದ, ಈಗಲಾದರೂ, ಕಳೆದ ಮೂರು ತಿಂಗಳಿಂದಲೂ ತನ್ನೊಡನೆ ತಪ್ಪುಗಂಟಾಗುತ್ತ ನಡೆದ […]
ಅಪ್ಪನ ಮಲಗುವ ಕೋಣೆಯ ಕಡೆಗೆ ಹೋಗುತ್ತಿರುವಾಗ ಅಪ್ಪ ಡ್ರೆಸ್ಸು ಬದಲಿಸಿ-ಪಜಾಮಾ, ಒಳಅಂಗಿಯ ಬದಲು ಪ್ಯಾಂಟು ಶರ್ಟು ಧರಿಸಿ-ಮತ್ತೆ ಹಾಲಿನ ಕಡೆಗೆ ಹೊರಟಿದ್ದ. ಅಪ್ಪನ ಗಂಭೀರ ಮೋರೆ ನೋಡಿ ಅವನನ್ನು ಮಾತನಾಡಿಸುವ ಧೈರ್ಯವಾಗಲಿಲ್ಲ, ಶಿರೀನಳಿಗೆ. “ಅವನೊಬ್ಬನನ್ನೇ […]
ಅಧ್ಯಾಯ ಒಂದು ಇನ್ನೆರಡು ತಿಂಗಳು ಕಳೆಯುವುದರಲ್ಲಿ ದೀರ್ಘಕಾಲದ ನೌಕರಿಯಿಂದ ನಿವೃತ್ತನಾಗಲಿದ್ದ ಪಾರಸೀ ಗೃಹಸ್ಥ ಬೆಹರಾಮ್ ಕೇಕೀ ಪೋಚಖಾನಾವಾಲಾ, ಒಂದು ಶನಿವಾರದ ಮಧ್ಯಾಹ್ನ, ಮನೆಯ ಬಾಲ್ಕನಿಯಲ್ಲಿ ಕೂತು ವಿಶ್ರಾಂತಿಯ ದಿನಗಳ ಬಗ್ಗೆ ಧೇನಿಸುತ್ತ ಚಹ ಕುಡಿಯುತ್ತಿರುವಾಗ, […]