ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, […]