ಹೀಗಾಡುತ್ತಾ ಹಾಗಾಡುತ್ತಾ ಲಕ್ಷ್ಮಣನ ಮದುವೆಯೂ ಬಂದೇ ಬಿಟ್ಟಿತು. ಲಕ್ಷ್ಮಣನ ಇಚ್ಚೆಯಂತೆ ಒಂದೇ ದಿವಸದಲ್ಲಿ ಕಾರ್ಯಕಲಾಪಗಳೆಲ್ಲಾ ಮುಗಿದು ಹೋದವು. ರಾಮುವು ಪುಣೆಗೆ ಹೋಗಿದ್ದವನು ಲಗ್ನಕ್ಕೆ ಬಂದು ಹೋದ. ತಮ್ಮನ ಮೇಲೆ ಇಷ್ಟು ಸೌಜನ್ಯವನ್ನು ತೋರಿದನಲ್ಲಾ ಎಂದು […]
ತಿಂಗಳು: ಆಗಷ್ಟ್ 2026
ಪ್ರೇಮಿಯ ಮುಂದೆ ಪದ್ಯ ಓದಿದವನು
ನಲ್ಲನೊಬ್ಬ ತನ್ನ ನಲ್ಲೆಯ ಬಳಿ ಬಂದ ಅವಳನ್ನು ತಬ್ಬುವ ಬದಲು ಜೇಬಿನಿಂದ ಒಂದಷ್ಟು ಪದ್ಯ ತೆಗೆದು ಓದಲು ಪ್ರಾರಂಭಿಸಿದ ಅವಳ ಹಾವ ಭಾವ ಲಾವಣ್ಯ ವಿಲಾಸ ಎಲ್ಲ ಪರಿ ಪರಿಯಾಗಿ ಬಣ್ಣಿಸಿದ ಅವಳ ಮೇಲೆ […]
ಬೆಳಕು-ಪರದೆಯ ಹಿಂದೆ
ದಿನಗಳೆಲ್ಲವು ನನ್ನ ದಾರಿ ಗಾಬರಿಸಿಗೊಳಿಸಿ ಸೋಮಾರಿ ಧೂಳಿಯನ್ನೊಟ್ಟಬಹುದು; ಆದರೂ ಒಂದು ದಿನ ನನ್ನೊಳಗೆ ಹುದುಗಿರುವ ಜೀವಾಳವನು ನಾನು ಕಾಣಲಿಹುದು. ಜೀವನದ ಆಳದಲ್ಲಡಗಿದಾನಂದವನು ನಾನೊಮ್ಮೆ ಕಡೆಮುಟ್ಟಿ ನೋಡಲಿಹುದು. ಸುಳುಹು-ಹೊಳವುಗಳಲ್ಲಿ ನಾನದನು ಕಂಡಿರುವೆ, ನನ್ನ ಮೇಲದರುಸಿರು ಹಾಸಿ […]
ಸಂಧ್ಯಾ ರಾಗ – ೧೨
ರಾಮು ಪುಣೆಯಿಂದ ಬರುವಾಗಲೇ ಅಸಮಾಧಾನದ ಹೊರೆಯನ್ನು ಹೊತ್ತೇ ಬಂದ. ತಾನು ಇಲ್ಲದಿರುವಾಗ ಲಗ್ನ ಮಾಡಿದುದು ಅವನ ಗೌರವಕ್ಕೆ ಕುಂದು ಬಂದಂತಾಗಿತ್ತು. ಲಗ್ನ ಮಾಡಿದುದನ್ನಾದರೂ ಮರೆಯುತ್ತಿದ್ದ: ಆದರೆ ವೆಂಕಟೇಶನಿಗೆ ಶಾಂತನನ್ನು ಕೊಟ್ಟು ಲಗ್ನಮಾಡುವುದೆಂದರೆ ಅವನ ತಾಳ್ಮೆ […]
ಕಂಡ ಕಣ್ಣಿನಲ್ಲಿ
ನಡೆಯುತ್ತಿದ್ದೆ ಕಂಡೆ ಮೈತುಂಬ ಪೇರಲ ಅರಳಿದ ಹಸಿರು ಚಿಗುರುಗಿಡ ಹಿಂದೆಯೇ-ಹೊಳೆಯುವ ಬೇಗಡೆ ಹುಡುಗಿ ತಂಪು ಪ್ರಾಯ ಮತ್ತೆ ರೆಪ್ಪೆ ಚಿಪ್ಪಿನಲ್ಲಿ ಒದ್ದಾಡುವ ತಳಮಳದ ಹುಳು-ಕಣ್ಣು. ಚಂದದ ಮೈಯ ಹರೆಯದ ವ್ಯಾಖ್ಯೆಯ ಅಂದದ ಪೂರ್ಣವಿರಾಮ. ಕೋರೆ […]
ನನ್ನ ಜೀವನದಿಂದ…..
ಜನಕೆ ಪೂಜಿಸಲೆಂದು ನಿನ್ನ ಪ್ರತಿಮೆಯನೊಂದು ನನ್ನ ಜೀವನದಿಂದ ರೂಪುಗೊಳಿಸೆ, ನನ್ನ ಮಣ್ಣನು, ಮನೋರಥಗಳನ್ನು ಮತ್ತೆಲ್ಲ ಬಣ್ಣಗನಸನು ಭ್ರಾಂತಿಗಳನು ತಂದೆ. ನನ್ನ ಜೀವನದಿಂದ ನಿನ್ನೆದೆಯ ಮೂರ್ತಿಯನು ನಿನ್ನ ಪ್ರೀತಿಗೆ ರೂಪುಗೊಳಿಸೆನ್ನಲು, ಸಿದ್ಧಗೊಳಿಸಿದೆ ನಿನ್ನ ಅಗ್ನಿ, ಸತ್ಯತೆ, […]
ಸಂಧ್ಯಾ ರಾಗ – ೧೧
ಲಗ್ನವೂ ನಿಷ್ಕರ್ಷೆಯಾಯಿತು. ಸಾಧ್ಯವಾದರೆ ನಾಲ್ಕು ದಿವಸದ ಮಟ್ಟಿಗೆ ಬಂದು ಹೋಗು ಎಂದು ರಾಯರು ಮಗನಿಗೆ ಪುಣೆಗೆ ಪತ್ರಬರೆದರು. “ನಾಲ್ಕು ದಿವಸವೆಂದರೆ ಹೋಗುವುದು ಬರುವುದು ಸೇರಿ ಎಂಟು ಹತ್ತು ದಿವಸಗಳು ಹೋಗಿಬಿಡುತ್ತವೆ. ನಾನು ಈಗ ಬರುವುದಿಕ್ಕಾಗುವುದಿಲ್ಲ” […]
ಶ್ರೀರಾಮನವಮಿಯ ದಿವಸ
ಶ್ರೀರಾಮನವಮಿಯ ದಿವಸ ರಾಮಾನಾಮೃತವೆ ಪಾನಕ, ಪನಿವಾರ,ಕೋಸಂಬರಿ; ಕರಬೂಜ ಸಿದ್ದೋಟುಗಳ ಹೋಳು, ಸೀಕರಣೆ; ವೃಕ್ಷಮಧ್ಯಕ್ಕೆ ಬಂದುರಿವ ಶಬರಿ. ಕಾಮ ಗಾರಾದ ಮಣ್ಣೊಡಲಿನೊಳಗಡೆಗೆ ಕಿಡಿ- ಕುಳಿತ ಮೂಲಾಧಾರ ಜೀವಧಾತು ಮೋಡದ ಸಹಸ್ರಾರದೆಡೆಗೆ ತುಡಿಯುವ ತುರುಸು; ಮಣ್ಣೊಡೆದು ಹಸರು […]
ನೆರಳು-ಬೆಳಕು
ನಿನ್ನ ದೀಪವ ಬಾನಿನಲ್ಲಿ ನೀ ಹಿಡಿದಾಗ ಬೆಳಕು ಬೀಳುವುದೆನ್ನ ಮೊಗದ ಮೇಲೆ ಅದರ ನೆರಳಾಡುವದು ನಿನ್ನ ಮೇಲೆ. ನಿನ್ನ ಹೃದಯದಿ ನಾನು ಪ್ರೇಮ ದೀಪವ ಹಿಡಿಯೆ ಅದರ ಬೆಳಕಾಗುವದು ನಿನ್ನ ಮೇಲೆ ನಾನು ನಿಂತೆನು […]
ಸಂಧ್ಯಾ ರಾಗ – ೧೦
ವೆಂಕಟೇಶ ಇಂಟೆgಮೀಡಿಯೇm ಕ್ಲಾಸಿಗೆ ಬರುವಷ್ಟರಲ್ಲಿ ಅವನಿಗೆ ಸಾಕಾಗಿ ಹೋಯಿತು. ರಾಮು ಅವನು ಇಬ್ಬರೂ ಕಟ್ಟಿದರು. ರಾಮುವಿಗೆ ತೇರ್ಗಡೆಯಾಯಿತು, ವೆಂಕಟೇಶ ಡುಬುಕಿ ಹೊಡೆದ ಮಾರನೆ ವರ್ಷ ಕಟ್ಟಿದ, ಆಗಲೂ ಹಾಗೆಯೇ ಆಯಿತು. “ಇನ್ನೊಂದು ವರ್ಷ ನೋಡುವುದು. […]
