ಸಣ್ಣ ಕತೆ ತದ್ರೂಪ ಎಸ್ ದಿವಾಕರ್ ಮೇ 28, 2005 0 ಫ಼್ರೆಂಚ್ ಮೂಲ: ಆಗಸ್ತ್ ವೀಯೇ ದ ಲೀಜ್ಲ್-ಆದಮ್ ಕನ್ನಡಕ್ಕೆ: ಎಸ್. ದಿವಾಕರ್ ನವೆಂಬರ್ ತಿಂಗಳಿನ ಒಂದು ಬೂದು ಬಣ್ಣದ ಬೆಳಗ್ಗೆ ನಾನು ಆಣೆಕಟ್ಟೆಯಗುಂಟ ಬಿರಬಿರನೆ ನಡೆದು ಹೋಗುತ್ತಿದ್ದೆ. ತಣ್ಣನೆಯ ಜಿನುಗು ಮಳೆಯಿಂದಾಗಿ ವಾತಾವರಣ ತೇವಗೊಂಡಿತ್ತು. […]