ವೇಸ

ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […]

ವಿಲಕ್ಷಣ

ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ. […]

ಕಲಿಪುರುಷ

ಅವನನ್ನು ನಾನು ಹೆಚ್ಚು ವರ್ಣಿಸುವುದಿಲ್ಲ ನೋಡಲು ಬಿಕುಷ್ಠೆಯಂತಿದ್ದ. ಬೆಳಿಗ್ಗೆ ಎದ್ದಕೂಡಲೆ ನೋಡಿದರೆ ಅವತ್ತಿಡೀ ಅನ್ನನೀರು ಹುಟ್ಟಲಿಕ್ಕಿಲ್ಲ. ಅಫಿಸಿನ ದೊಡ್ಡ ಕಿಟಕಿಯ ಕೆಳಗೆ ಸಿಂಹಾಸನದಂತಹ ಕುರ್ಚಿಯಲ್ಲಿ ಕುಳಿತಿರುತ್ತಿದ್ದ. ಒಳಗೆ ಬರುವವರೆಗೆ ಕಣ್ಣಿಗೆ ಹೊಡೆದು ಕಾಣುವಂತೆ. ಹಾಗೆ […]

ಎದೆಯಲೊಂದು ಬಳೆಚೂರು

ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು […]

ತೇಲ್ ಮಾಲಿಶ್

ಅಪ್ಪ ನಾವು ಪ್ರತೀಸರ್ತಿ ಕಟಿಂಗ್ ಮಾಡಿಸಿಕೊಳ್ಳೋಕ್ಕೆ ಇಷ್ಟು ದೂರ ಯಾಕೆ ಬರಬೇಕು? ಎಂದು ಅರಿಜಿತ್ ಕೇಳಿದಾಗ ಪ್ರಭಾತನ ಬಳಿ ಉತ್ತರವಿರಲ್ಲಿಲ್ಲ. ಯಾಕೆ? ಬೇರೆಲ್ಲದರೂ ಹೋಗಬೇಕೂ ಅಂತಾನಾ? ಹೇಳು. ಇಲ್ಲಿ ಇಷ್ಟವಾಗ್ತಾ ಇಲ್ಲವಾ? ಅಲ್ಲಾ.. ಸ್ಕೂಟರಿನಲ್ಲಿ […]

ಮೀಯುವ ಆಟ

ಮಳೆಯ ಜಿಟಿಜಿಟಿ ರಾಗ ಶುರುವಾಗಿ ಆಗಲೇ ಮೂರು ದಿನ ಕಳೆದಿದೆ. ಕಾರ್ತೆಲ್ ತಿಂಗಳ ನಡುವದು. ಬೆಳಗುವ ತೆಂಗಿನ ಮಡಲು – ಕೊತ್ತಳಿಗೆ, ಸೌದೆ, ತರಗಲೆಗಳೆಲ್ಲ ಆ ರೀತಿ ಜೀರಿಗಟ್ಟಿ ಸುರಿವ ಮಳೆಯ ಆಲಾಪನೆ, ಥಂಡಿಗೆ […]

ತೇರು – ೪

ಸತ್ತೆವ್ವ ಚಹಾ ತಂದ ಕೊಟ್ಟು -‘ಪಾಡದೀ ಯಜ್ಜಾಣಿ…’ ಅಂತ ಕೇಳಿದ್ದಕ್ಕೆ ಸ್ವಾಂವಜ್ಜ ‘ಹೂಂ ಪಾಡದಣಿನ ಯವ್ವಾ…ನೀ ಪಾಡದೀ…’ ಅಂತಂದು ‘ಹೂಂ… ಮತ್ತಣಿ ನಿಂದೇನ ಸುದ್ದಿ…ನಿನ್ನ ಈ ಅಜ್ಜಗ ಮರಿಮಗನ ಮಕಾ ಯಾವಾಗ ತೋರಸಾಕಿ?’ ಅಂತ […]

ತೇರು – ೩

‘ಯಾಕೋ ದ್ಯಾವಪ್ಪಾಣಿ…?’ ದ್ಯಾವಪ್ಪನ ಇನೊಂದು ನಿಟ್ಟುಸಿರೇ ಅದಕ್ಕ ಉತ್ತರವಾಯಿತು… ‘ಬಾ…ಇಲ್ಲಿ ಕೂಡೂಣೂ…’ ಅಂತ ಕರಕೊಂಡು ಹೋಗಿ ವಿಧಾನಸೌಧದ ಮುಂದಿನ ಮೆಟ್ಟಿಲುಗಳ ಮ್ಯಾಲೆ ಕೂಡಿಸಿಕೊಂಡು ಕೂತೆ. ‘ಆ ಬಿಲ್ಡಿಂಗು ಯಾವದರೀ…?’ ಅಂತ ಎದುರಿನ ಕೆಂಪು ಬಿಲ್ಡಿಂಗು […]

ತೇರು – ೨

ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […]

ತೇರು – ೧

ನೆನಕೆಗಳು… ಈ ಕಥಾನಕವನ್ನು ಮೆಚ್ಚಿ ಬೆನ್ನು ತಟ್ಟಿ ಮುನ್ನುಡಿ ಬರೆದುಕೊಟ್ಟ ಕನ್ನಡದ ಹಿರಿಯ ವಿಮರ್ಶಕರಾದ ಡಾ.ಸಿ.ಎನ್.ರಾಮಚಂದ್ರನ್ ಅವರಿಗೆ – ಓದಿ, ಮೆಚ್ಚಿ ತಮ್ಮ ಸ್ಪಂದನವನ್ನು ಸಾನೆಟ್ಟಿನಲ್ಲಿ ಕಟ್ಟಿ ನನ್ನಲ್ಲಿ ಧನ್ಯತೆಯ ಭಾವ ಮೂಡಿಸಿದ ಕನ್ನಡದ […]