………. – ೨ Posted on ಜುಲೈ 28, 2023ಏಪ್ರಿಲ್ 28, 2023 by ಮಮತ ಜಿ ಸಾಗರ ‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. *****
ಹನಿಗವನ ಫರಕು ನಿಸಾರ್ ಅಹಮದ್ ಕೆ ಎಸ್ ಜೂನ್ 12, 2023 0 ಅಭಿ ಮಾನ ಬೇರೆ ಮಾನ ಬೇರೆ: ಒಂದು ನಾವೇ ಬೆಳಸಿಕೊಳ್ಳುವ ಸೊತ್ತು; ಇನ್ನೊಂದು ಹೆರರು ನಮಗೆ ಕಟ್ಟುವ ಕಿಮ್ಮತ್ತು. *****
ಹನಿಗವನ ಹೂವು ಜಯಂತ ಕಾಯ್ಕಿಣಿ ಜುಲೈ 7, 2023 0 ಈ ಚೆಪ್ಪೆ ನೆಲದಾಳದಿಂದ ಬಳಕ್ಕನೆ ಪುಟಿದ ದಳ ದಳ ಬಣ್ಣ ಹೊರತಾಗದ ಸುಖದಚ್ಚರಿ *****
ಹನಿಗವನ ಮೊಳಕೆ ಜಯಂತ ಕಾಯ್ಕಿಣಿ ಡಿಸೆಂಬರ್ 8, 2023 0 ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ *****