ಸ್ಥಾನಾಂತರ Posted on ನವೆಂಬರ್ 13, 2023ನವೆಂಬರ್ 10, 2022 by ನಿಸಾರ್ ಅಹಮದ್ ಕೆ ಎಸ್ ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. *****
ಹನಿಗವನ ………. – ೧೦ ಮಮತ ಜಿ ಸಾಗರ ನವೆಂಬರ್ 17, 2023 0 ದಿನಸಿ ಅಂಗಡಿಯಲ್ಲಿ ಮಾರಾಟಕ್ಕೆ ನವಗ್ರಹಗಳು ನೀರು, ಗಾಳಿ, ಅಗ್ನಿ, ಭೂಮಿ, ಆಕಾಶ, ಮಾರುಕಟ್ಟೆಯ ತುಂಬ ಪಂಚಭೂತಗಳ ಸಂಕ್ಷೇಪ ರೂಪ. *****
ಹನಿಗವನ ಕೂಲಿ ನಿಸಾರ್ ಅಹಮದ್ ಕೆ ಎಸ್ ಜೂನ್ 26, 2023 0 ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. *****