ಹದವಾಗಿ ಮಿದುವಾಗಿ
ಥಣ್ಣಗೆ
ತೇಯುತ್ತಿರುವ
ಗಂಧದ ಮರಗಳ ನಡುವೆ
ಒಮ್ಮೆಗೇ ಕಾವು ಕಕ್ಕುವ
ಬೆಂಕಿಯುರಿ
*****
Related Posts
ಭೇದ
- ನಿಸಾರ್ ಅಹಮದ್ ಕೆ ಎಸ್
- ಮೇ 15, 2023
- 0
ಮೀನಿನ ಬಲೆಯಲ್ಲೂ ಕಲೆಗಾರಿಕೆ ಮನಗಾಣಬಲ್ಲಾತ ರಸಿಕ; ಜೇನುಗೂಡಿನ ಕಲೆಯಲ್ಲೂ ರಂಧ್ರಗಳನ್ನೇ ಕಾಣುವಾತ ಸಿನಿಕ. *****
ದೃಷ್ಟಿ ನಿವಾರಣೆ
- ನಿಸಾರ್ ಅಹಮದ್ ಕೆ ಎಸ್
- ಸೆಪ್ಟೆಂಬರ್ 4, 2023
- 0
ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! *****
