ಸೂರ್ಯ ಬಲ್ಬಿನ ಯುಗದಲ್ಲೂ
ದೀಪಾವಳಿಗೊಮ್ಮೆ ಮಣ್ಣಿನ ಹಣತೆ
ಮನೆಸುತ್ತ;
ಬಣ್ಣ ಬಣ್ಣದ ಮೋಂಬತ್ತಿ ಸಾಲು
ಹಬ್ಬ ಹಳೆಯದಾದರೂ ಬೆಳಕು ಮಾತ್ರ
ವಸಾಹತುಶಾಹಿಗೆ ಬದ್ಧ.
*****
Related Posts
ಪ್ರಕೃತಿ-ಪುರುಷ
- ಸುದರ್ಶನ ಪಾಟೀಲ ಕುಲಕರ್ಣಿ
- ಆಗಷ್ಟ್ 3, 2003
- 0
-೧- (ಈಕೆ) ಹೂ. ಹಸಿ ಹೂ. (ದತ್ತ ಹೇಳಿಧಾಂಗ) ಇದೀಗ ಬಿಸಿಯಾಗುತ್ತಿರುವ, ಸಸಿಯ ಹೂ, ಹಗುರು, ನವಿರು. ಆತ ಮಧ್ಯಕಾಲೀನ ಪುರುಷ. ಎಳಸು. ಮುಖವಾಡದವ. ಸೋಕಿತವನ ದುರಾಸೆಯ ನಖ! ನಿಗಿಕೆಂಡದಿ ಕಾದ ಸಲಾಕೆಯ ಮುಖ! […]
ಮಾರಿಗುಡಿ
- ಗೋಪಿನಾಥ ತಾತಾಚಾರ್
- ಆಗಷ್ಟ್ 30, 2002
- 0
ದೂರದಲ್ಲಿ ‘ಢಮ್ ಢಮಕ್ಕ ಢಮ್’ ದುಡಿ ಶಬ್ದ ಅರೆಂಟು ಮಂದಿ ಧ್ವನಿ ಬೆರತ ಕಿರಚಾಟ, ಕೂಗು ಸುತ್ತಾಮುತ್ತ ಇರುಳಿನ ಕತ್ತಲೆ, ಬರಿ ಕತ್ತಲೆ ಕಣ್ಣುಗಳು ಹತ್ತಿರ ಹತ್ತಿರ ದಾವಿಸಿ ಬಂತೋ ಅಲ್ಲಿಯಿಲ್ಲಿ ಒಂದೆರಡು ಉರಿಯೊ […]
ಕವಿತೆ
- ಚನ್ನವೀರ ಕಣವಿ
- ಮಾರ್ಚ್ 7, 2003
- 0
ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […]
