ಬದಲು Posted on ಜೂನ್ 23, 2023ಮೇ 10, 2023 by ಜಯಂತ ಕಾಯ್ಕಿಣಿ ಬಿಸಿಲು ಕುದುರುವ ಮೊದಲೇ ಹಾವು ಜೀರುಂಡೆ ನಿಶಾ ಚರಗಳೆಲ್ಲ ಗೂಡು ಸೇರಿ ಹೊರಬೀಳುತ್ತವೆ ಹಕ್ಕಿ ಪಕ್ಕಿ *****
ಹನಿಗವನ ನುಡಿಯ ಏಳಿಗೆ ನಿಸಾರ್ ಅಹಮದ್ ಕೆ ಎಸ್ ಏಪ್ರಿಲ್ 3, 2023 0 ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. *****
ಹನಿಗವನ ಮೊಳಕೆ ಜಯಂತ ಕಾಯ್ಕಿಣಿ ಡಿಸೆಂಬರ್ 8, 2023 0 ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ *****