………. – ೭ Posted on ಅಕ್ಟೋಬರ್ 6, 2023ಏಪ್ರಿಲ್ 28, 2023 by ಮಮತ ಜಿ ಸಾಗರ ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! *****
ಹನಿಗವನ ಅಪಮೌಲ್ಯೀಕರಣ ನಿಸಾರ್ ಅಹಮದ್ ಕೆ ಎಸ್ ಡಿಸೆಂಬರ್ 25, 2023 0 ಜಗಜ್ಯೋತಿ ಎನ್ನಿಸಿದ ಮಹಾ ಜಾತ್ಯತೀತ ಚೇತನವನ್ನು ಅನುಯಾಯಿಗಳು ‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು ಬಸವ ಳಿದುಹೋದ; ತನ್ನ ದಿವ್ಯ ಸಂದೇಶಗಳ ಪಾಲಿಗೆ ಬಸವ ಅಳಿದು ಹೋದ. *****
ಹನಿಗವನ ವಕ್ರ ನಿಸಾರ್ ಅಹಮದ್ ಕೆ ಎಸ್ ಮೇ 23, 2025 0 ಎಲ್ಲರಂತಲ್ಲ ಈ ನಮ್ಮ ದುರ್ಬುದ್ದಿ ಜೀವಿ ಇವನ ರೀತಿ ವೈಶಿಷ್ಟ್ಯಮಯ: ಬಯಸುತ್ತಾನೆ ಈಜಲು ನೀರಿಲ್ಲದ ಬಾವಿ, ಸಂಜೆ ಆಗುಂಬೆಯಲಿ ಸೂರ್ಯೋದಯ. *****
ಹನಿಗವನ ಜಾತ್ರೆ ಜಯಂತ ಕಾಯ್ಕಿಣಿ ನವೆಂಬರ್ 10, 2023 0 ನೀ ಜಾತ್ರೆಯ ನೂಹ್ಯದನಂತದಲ್ಲಿ ಕದ್ದು ತೊಟ್ಟಿಕ್ಕಿದರೆ ನಾ ಬರೇ ಕರೆ ಗುಂಪೇ ಬೇರೆ *****