ಅಷ್ಟಿಷ್ಟು ಎದೆ
ಮಾಂಸ ತೊಡೆ
ಖಂಡಗಳ ಕತ್ತರಿ
ಸಿ ಕಚಕಚಾ ತೆರೆದಿಟ್ಟ
ಕೋಸಂಬರಿ
(ಉಪ್ಪು ತುಸು ಜಾಸ್ತಿ)
*****
Related Posts
ಸ್ಪರ್‍ಶ
- ಸಂದೀಪ ನಾಯಕ
- ಮಾರ್ಚ್ 14, 2025
- 0
ಕೂತಲ್ಲಿ ಕೂರದೆ ಅತ್ತಿತ್ತ ಹಾರಿ ಬೇಲಿಯ ಮೇಲೆ ತೇಲಿ ಇಳಿಯಿತು ಪಂಚರಂಗಿ ಚಿಟ್ಟೆ ಅದು ಕೂರುವವರೆಗೆ ಸದ್ದು ಮಾಡದೆ ಕಾದ ತರಳೆ ರೆಕ್ಕೆಯ ನೋವಾಗದಂತೆ ಹಿಡಿದಳು ಎರಡೇ ಬೆರಳಲ್ಲಿ ಅವಳ ಮೈಯ ಮೇಲಿನ ಕಪ್ಪು […]
ಉಡುಪಿ
- ಜಯಂತ ಕಾಯ್ಕಿಣಿ
- ಮೇ 16, 2025
- 0
ಮಣಿಪಾಲದ ಗುಡ್ಡದಾಸ್ಪತ್ರೆಯಿಂ ದಿಳಿದು ತೇಲಿ ಬರುವ ಘಂ ಘನ ಗಂಭೀರ ಸ್ಪಿರಿಟ್’ ಲೈಸಾಲ್ ವಾಸನೆಗೂ ಮೂಗು ಮುರಿದು ತೆಕ್ಕೆ ಮುದುಡಿ ಮುದುಡಿ ಮಲಗಿ ಪಕ್ಕಾಗುವ ಅನಾದಿ ರೋಗಿ: ಉಡುಪಿ ಈ ಉಡುಪಿಯಲ್ಲಿ ನಾನಾ ಉಡುಪಿನಲ್ಲಿ […]
ಹೊಳೆ ಬಾಗಿಲಲ್ಲಿ ಒಂದು ಹುಣ್ಣಿಮೆಯ ರಾತ್ರಿ
- ಮಮತ ಜಿ ಸಾಗರ
- ಡಿಸೆಂಬರ್ 29, 2023
- 0
ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […]
