ಗೃಹಭಂಗ – ೪

ಅಧ್ಯಾಯ – ೮ – ೧ – ಅಕ್ಕಮ್ಮ ನಾಲ್ಕು ತಿಂಗಳ ಕಾಲ ಬಾಣಂತಿತನ ಮಾಡಿದಳು. ಮೊಮ್ಮಗಳನ್ನು ಯಾವ ಕೆಲಸ ಮಾಡಲೂ ಬಿಡದೆ ಮುಚ್ಚಟೆಯಿಂದ ನೋಡಿಕೊಂಡರೂ ಎರಡನೇ ತಿಂಗಳಿನಲ್ಲಿಯೇ ಅವಳು ಎದ್ದು ಕೂತು ಖಾನೀಷುಮಾರಿ […]

ಗೃಹಭಂಗ – ೩

ಅಧ್ಯಾಯ ೬ – ೧ – ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ಕತ್ತಲೆಯ ನಡುರಾತ್ರಿಯಲ್ಲಿ ಅಪ್ಪಣ್ಣಯ್ಯ ಬಂದು ಬೆಸ್ತರ ಕೇರಿಯ ಮಾಟನ ಮನೆಯ ಬಾಗಿಲನ್ನು ಬಡಿದ. ಒಳಗಿನಿಂದ ಎದ್ದು ಬಂದ ಮಾಟ […]

ಗೃಹಭಂಗ – ೨

ಅಧ್ಯಾಯ ೪ – ೧ – ನಂಜಮ್ಮನಿಗೆ ಏಳು ತಿಂಗಳಾದಾಗ ಒಂದು ದಿನ ಕಂಠೀಜೋಯಿಸರು ತಮ್ಮ ಬಿಳೀ ಕುದುರೆ ಏರಿ ರಾಮಸಂದ್ರಕ್ಕೆ ಬಂದರು. ಈ ಸಲ ಹಗಲು ಹೊತ್ತಿನಲ್ಲಿ ಬಂದರು. ಅವರು ಇಳಿದ ಎರಡು […]

ಗೃಹಭಂಗ – ೧

ಅಧ್ಯಾಯ ೧ – ೧- ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು […]

ಗೃಹಭಂಗ – ಮುನ್ನುಡಿ

ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು […]

ದಿವ್ಯ

‘ಈ ಅಕ್ಕನಿಗೆ ಮಕ್ಕಳೆಂದರೆ ನಾವು ಮೂರು ಜನ. ಕುಂಟೆಕೋಣನ ಹಾಗೆ ಬೆಳೆದಿರೋ ಈ ತಮ್ಮನಾದ ನಾನು, ಅಲ್ಲಿ ಆಡಿಕೊಂಡಿರೋ ಎರಡು ಹೆಣ್ಣುಮಕ್ಕಳು. ನಮ್ಮ ಅಮ್ಮ ಸತ್ತಮೇಲೆ ಅವಳ ಮದುವೆ ಆಗೋತನಕ ನನ್ನನ್ನ ಬೆಳೆಸಿದಳು; ಆ […]

ಭವ – ೪

ಅವನ ಉದ್ದವಾದ ಗಡ್ಡ, ಹೆಗಲಮೇಲೆ ಚೆಲ್ಲಿದ ಕೂದಲು, ಅವನು ಉಟ್ಟು ಹೊದೆಯುವ ಸಾದಾ ಬಿಳಿ ಪಂಚೆ, ಅವನ ಶಾಂತವಾದ ಕಣ್ಣುಗಳು – – ಥೇಟು ಒಬ್ಬ ಋಷಿ ಕುಮಾರನವು ಎನ್ನಿಸುತ್ತಿತ್ತು. ಇವನು ಯಾರ ಮಗನೂ […]

ಭವ – ೩

ಅಧ್ಯಾಯ ೮ ಅದೊಂದು ಭೀಕರ ಅಮಾವಾಸ್ಯೆಯ ದಿನ.ಅವತ್ತು ಸರೋಜಳನ್ನು ಕೊಂದು ಹಾಕಿಬಿಟ್ಟದ್ದು. ಹಾಗೆಂದು ತಾನು ಅವನ ಕೊರಳಿನ ತಾಯಿತ ಕಾಣುವ ತನಕ ತಿಳಿದದ್ದು. ಪಂಡಿತ ನಿತ್ಯ ಸಂಜೆ ಬರಲು ತೊಡಗಿದ್ದ. ಸದಾಚಾರದ ಯಾವ ಸಂಕೋಚವೂ […]

ಭವ – ೨

ಯಾವ ಕಾರಣವಿಲ್ಲದೆ ಇಂಥ ದ್ವೇಷ ಉರಿಯುತ್ತದಲ್ಲ ಎಂದುಕೊಂಡು ಶಾಸ್ತಿಗಳು ಆಮೇಲೆ ವಿ ಹ್ವಲರಾಗುತ್ತಾರೆ. ತನ್ನ ಮಗಳೂ ಮನೆ ಬಿಟ್ಟು ಹೋಗುವ ಮುಂಚೆ ಹೀಗೇ ತನ್ನನ್ನು ನೋಡಿದ್ದಳು. ಮಗಳು ಕಾಲೇಜಲ್ಲಿ ಯಾರನ್ನೋ ಪ್ರೀತಿಸುತ್ತಿದ್ದಾಳೆಂದು ತಿಳಿದು ಈಗ […]

ಭವ – ೧

ಅಧ್ಯಾಯ ೧ಎದುರಿಗೆ ಕೂತವನ ಕತ್ತಿನಲ್ಲಿದ್ದ ತಾಯಿತ ಕಣ್ಣಿಗೆ ಬಿದ್ದು ವಿಶ್ವನಾಥ ಶಾಸ್ತಿಗಳಿಗೆ ತನ್ನಲ್ಲಿ ಒಂದು ಅಪದೇವತೆ ಪ್ರವೇಶಿಸಿ ಬಿಟ್ಟಂತೆ ಆಯಿತು. ಅದೊಂದು ಅಕಸ್ಮಾತ್ ಉದ್ಭವಿಸಿದ ಸಂಜ್ಞೆಯಂತೆಯೂ ಇತ್ತು. ಅವನು ಸೀಟಿನ ಮೇಲೆ ಕಾಲುಗಳನ್ನು ಮಡಿಚಿ […]