“ಏ ಸುಶೀಲಾ, ಇನ್ನೂ ನಿದ್ದೆ ಬಂದಿಲ್ಲೇನು? ಎಷ್ಟು ಹೊತ್ತದು? ಏನದು ಓದೋದು? ಹುಂ ನೋಡದ, ಹನ್ನೊಂದಾಗಿ ಹೋತು! ಮಲಕೊಳ್ಳ ಬಾ ಸುಮ್ನೆ” ಶಾಮನ ಧ್ವನಿಯಲ್ಲಿ ಬೇಸರದ ಛಾಯೆ ಎದ್ದು ಕಾಣಿಸುತ್ತಿತ್ತು. ಸುಶೀಲೆಗೆ ಉತ್ತರ ಕೊಡಬಾರದೆಂದೆನಿಸಿತು. […]
ವರ್ಗ: ಸಣ್ಣ ಕತೆ
ಇದ್ದಾಗ ಇದ್ಧಾಂಗ
“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. ಈ ಪಬ್ಬೂ ಅಂದರೆ […]
ಅಲಬಾಮಾದ ಅಪಾನವಾಯು
….ಫಟ್ಟೆಂದು ಹೊಡೆದಿತ್ತು ವಾಸನೆ! ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿರುವ ಅಲಬಾಮಾ ಎಂದು ಬರೆಸಿಕೊಳ್ಳುವ ಮತ್ತು ಅಲಬ್ಯಾಮಾ ಎಂದು ಓದಿಸಿಕೊಳ್ಳುವ ರಾಜ್ಯದ ಪೂರ್ವಕ್ಕಿರೋ ಬಾರ್ಬೌರ್ ಕೌಂಟಿಯ ಕ್ಲೇಟನ್ ಎಂಬ ಊರಲ್ಲಿರೋ ಆಸ್ಪತ್ರೆಯಲ್ಲಿ. ಅನಿತಾ ಎಂದು ಬರೆಸಿಕೊಳ್ಳುವ ಮತ್ತು […]