ಅಧ್ಯಕ್ಷರಾದ ಬಸಂತ್‌ಕುಮಾರ್ ಪಾಟೀಲ್ ಅವರೆ, ತಮ್ಮ ಮರ್ಜಿ ಆಶಿಸಿ ಈ ಅರ್ಜಿ ಬರೆಯುತ್ತಿರುವೆ. ಇದೀಗ ಹೊಸದಾಗಿ ಸುಸಂಘಟಿತರಾಗಿರುವ ತಮ್ಮ ನಿರ್ಮಾಪಕರ ಸುದ್ದಿ-ಸಮಾಚಾರ ಈಗ ಎಲ್ಲೆಡೆ ಬಿಸಿಬಿಸಿ ಚರ್ಚೆಗೆ ಆಹಾರವಾಗಿದೆ. ಏಕೆಂದರೆ ಮುಂಚೆ ಚಿತ್ರ ನಿರ್ಮಿಸುವುದನ್ನೇ […]
ವರ್ಷ: 2024
ದೇಸೀಯತೆಯ ಪ್ರಶ್ನೆ
ಸುಳ್ಯದ ಸ್ವಂತಿಕಾ ಪ್ರಕಾಶನ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಇವರು ಸಂಯುಕ್ತವಾಗಿ ಏರ್ಪಡಿಸಿರುವ ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಸಮಾರೋಪ ಭಾಷಣದ ಮೂಲಕ ನನ್ನ ಕೆಲವು ಆಲೋಚನೆಗಳನ್ನು ನಿಮ್ಮೊಡನೆ ಹಂಚಿಕೊಳ್ಳಲು ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾನು […]
ರಂಗದಿಂದೊಂದಿಷ್ಟು ದೂರ
ನಿನ್ನೆವರೆಗೆ ಜಯಭೇರಿ ಹೊಡೆದ ನಾ -ಟಕ ಕಂಪನಿ ಬಿಟ್ಟು ಹೋದ ಕುರುಹು ಇಲ್ಲಿ ದಿವಾಳಿಯೋ ಗಿವಾಳಿಯೋ ಎಲ್ಲ ಒಪ್ಪಿಕೊಂಡಾಯ್ತು ಇನ್ನೇನುಂಟು? ಇಲ್ಲಿಯ ಗಳಗಳ ಅಸ್ಥಿಪಂಜರದೊಡನೆ ತೋಡಿದ ತಗ್ಗಿನಲ್ಲಿ ಒಣಗಿದ ಖುರ್‍ಚಿ ಹಾಕಿಸಿಕೊಂಡು ಒಬ್ಬಂಟಿ ಅಲ್ಲಲ್ಲಿ […]
ಜವಾಬ್ದಾರಿ ವಿ/ಎಸ್ ಬೇಜವಾಬ್ದಾರಿ
ಬೇಜವಾಬ್ದಾರಿ ವ್ಯಕ್ತಿಗಳು ಎಲ್ಲೆಡೆ ಸಿಗುತ್ತಾರೆ. ಜವಾಬ್ದಾರಿ ವ್ಯಕ್ತಿಗಳು ಬೇಕೆಂದರೆ ದುರ್ಬೀನು ಹಾಕಿ ಹುಡುಕಬೇಕು ಎಲ್ಲ ರಂಗದಲ್ಲಿ. ಕನ್ನಡ ಚಲನಚಿತ್ರರಂಗವೂ ಇದಕ್ಕೇನೂ ಹೊರತಲ್ಲ. ಇಲ್ಲಿ ರಂಗುರಂಗಿನ ಮಂದಿ ಕಾಣಸಿಗುತ್ತಾರೆ. ಹಣ ಮಾಡುವುದೊಂದೇ ಗುರಿಯಾದವರು, ಯಾರೆಲ್ಲಾದರೂ ಹಾಳಾಗಿ […]
ಪ್ರತಿ ಮುಂಜಾವು
ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಮುಂಜಾವು ಚಿನ್ನದ ತತ್ತಿ ಇಡುವ ಈ ಹಕ್ಕಿಗಳು ಆಕಾಶದ ಕುದುರೆಗಳಿಗೇ ಜೀನು ಹಾಕುತ್ತವೆ ನಾಗಾಲೋಟದಿಂದ ಅವು ನೆಗೆದಾಗ ಗುರಿ ಏಳನೇ ಸ್ವರ್ಗ ನಿದ್ರಿಸಿದಾಗ ತಲೆದಿಂಬು ಅವು […]
ಒಂದು ಮುಂಜಾವು
ಒಂದು ಮುಂಜಾವಿನಲಿ ತುಂತುರಿನ ಸೋನೆಮಳೆ ‘ಸೋ’ ಎಂದು ಶ್ರುತಿ ಹಿಡಿದು ಸುರಿಯುತಿತ್ತು; ಅದಕೆ ಹಿಮ್ಮೇಳವನ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿನದಿ ಹೂ ಮುಡಿದು ಮದುಮಗಳ ಹೋಲುತಿತ್ತು; […]
ಓಡಿ ಹೋದವನನ್ನು ಹುಡುಕ ಹೊರಟವರು
ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ […]
