ಫ್ಯಾಷನ್ನು ಅಲ್ಲ, ಮಣ್ಣೂ ಅಲ್ಲ, ಗೊತ್ತಿಲ್ವೆ ನಿಮ್ಗೆ ಈ ಗುಟ್ಟು? ಜಡೆಗೆ ಕೂದಲು ಕಮ್ಮಿಯಾಗಿ ಮಾಡಿಸಿಕೊಳ್ತಾರೆ ಬಾಟ್ ಕಟ್ಟು. *****
ತಿಂಗಳು: ಸೆಪ್ಟೆಂಬರ್ 2025
ಗಗನದಿ ಸಾಗಿವೆ
ಗಗನದಿ ಸಾಗಿವೆ, ಬಾಗಿವೆ ಮೋಡ ಹೋಗಿವೆ ನೀರನು ಸುರಿದು; ಬರುವವು, ಬಂದೇ ಬರುವವು ನೋಡ ತುಂಬಿಸಿ ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ- ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ […]
