ಬಸ್ ಸ್ಟಾಂಡಿನ
ಕಕ್ಕಸಿನ ಸ್ಥಿತಿ
ತುಂಬಾ
ಶೌಚನೀಯ.
*****
Related Posts
ಸಮಾನತೆ
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 23, 2024
- 0
ಬಕ ಬಕ ರ ಸಮಾನ ಒಂದು ಸಂಗತಿಯಲ್ಲಿ: ತಲೆ ತಗ್ಗಿಸಿ ನಡೆಯುವುದರಲ್ಲಿ. *****
ಮಾರ್ಪಾಟು
- ನಿಸಾರ್ ಅಹಮದ್ ಕೆ ಎಸ್
- ಆಗಷ್ಟ್ 7, 2023
- 0
ಹವಾ ನಿಯಂತ್ರಿತ ಷಹರೆಂದು ಹೆಸರಾದ ಬೆಂಗಳೂರಿನಲ್ಲಿ ಸದ್ಯ ಡಿಸೆಂಬರಿನಲ್ಲೂ ಹವಾ ನಿಯಂತ್ರಿತ ಸೌಲಭ್ಯ ಇರದೆ ಬದುಕುವುದು ದುಸ್ಸಾಧ್ಯ. *****
ಹೂವು
- ಜಯಂತ ಕಾಯ್ಕಿಣಿ
- ಜುಲೈ 7, 2023
- 0
ಈ ಚೆಪ್ಪೆ ನೆಲದಾಳದಿಂದ ಬಳಕ್ಕನೆ ಪುಟಿದ ದಳ ದಳ ಬಣ್ಣ ಹೊರತಾಗದ ಸುಖದಚ್ಚರಿ *****
