ಫುಟ್‌ಪಾತಿನ ಮೇಲಿನ ಮರ
ರಸ್ತೆಗಿಳಿದ ತೆರದಿ
ಹೆಂಗಳುಡುಪು ಮರ್ಯಾದೆಯ
ಗಡಿ ಮೀರಿದೆ ಭರದಿ.
*****
Related Posts
ಸಹವಾಸ ಮಹಿಮೆ
- ನಿಸಾರ್ ಅಹಮದ್ ಕೆ ಎಸ್
- ಮೇ 1, 2023
- 0
ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. *****
ಅಚ್ಚರಿಯ ಪರಿ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಬಾಂಬಿನ ಗೋತ್ರ ದ ಆನೆ ವಿಶೇಷಣದ ಚೋಟುದ್ದದ ಸೊರಗು ದೇಹ- ನಾನೂ ಕಿರಿ ಮಗನ ಕಣ್ಣುಗಳ ಬೆರಗೂ ಏಕಾಗ್ರ ವೀಕ್ಷಿಸಿ ಕಾದಿರಲು ಊದು ಬತ್ತಿಯ ತುದಿ ತಾಕಿದ್ದೇ ತಡ ಫರ್ಲಾಂಗು ಗಾತ್ರ ಶಬ್ದ ಹೊಮ್ಮಿ, […]
………. – ೨
- ಮಮತ ಜಿ ಸಾಗರ
- ಜುಲೈ 28, 2023
- 0
‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. *****
