ಅಮ್ಮನಿಗೆ – ೨

ಅವಳು ತಲೆ ಎತ್ತಿ ನೋಡಿದರೆ
ಆಕಾಶದ ತುಂಬ ಬೆಳಕು
ಅವಳ ಕಣ್ಣಲ್ಲಿ ತೇಲೋ ಮೋಡ.
ಕಣ್ಣ ಮುಚ್ಚಿದರೆ,
ಆಕಾಶಕ್ಕೇ ಕತ್ತಲು
ಮೋಡ ಒಡೆದು ದುಃಖ ಧಾರಾಕಾರ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.