ಆಫೀಸು
ಎನ್ನುವುದರಲ್ಲೆ
ಫೀಸು
ಸೇರಿಕೊಂಡಿರುವುದು
`ಅರ್ಥ’
ಪೂರ್ಣವಲ್ಲವೆ?
*****
Related Posts
ನುಡಿಯ ಏಳಿಗೆ
- ನಿಸಾರ್ ಅಹಮದ್ ಕೆ ಎಸ್
- ಏಪ್ರಿಲ್ 3, 2023
- 0
ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. *****
ದೂರದಿ೦ದ
- ನಿಸಾರ್ ಅಹಮದ್ ಕೆ ಎಸ್
- ಜನವರಿ 1, 2007
- 0
ಶಿಕಾರಿ ಪುರದ ದಾರಿಯ ಬಿಳಿ ಮನೆಯ ಹೆಂಚಿನ ಮೇಲೆ ರಾಶಿರಾಶಿ ಕೆಂಪು ಮೆಣಸಿನ ಕಾಯಿ ಮೊಲ ಕಚ್ಚಿದ ನಾಯಿ ಬಾಯಿ. *****
ಜಾತ್ರೆ
- ಜಯಂತ ಕಾಯ್ಕಿಣಿ
- ನವೆಂಬರ್ 10, 2023
- 0
ನೀ ಜಾತ್ರೆಯ ನೂಹ್ಯದನಂತದಲ್ಲಿ ಕದ್ದು ತೊಟ್ಟಿಕ್ಕಿದರೆ ನಾ ಬರೇ ಕರೆ ಗುಂಪೇ ಬೇರೆ *****
