ವ್ಯಾಧಿ Posted on ಡಿಸೆಂಬರ್ 27, 2024ಡಿಸೆಂಬರ್ 25, 2023 by ನಿಸಾರ್ ಅಹಮದ್ ಕೆ ಎಸ್ ನಮ್ಮ ನೇಷನ್ ಗೆ ಹತ್ತಿರುವ ಮಹಾ ಪಿಡುಗು ಡೊ ನೇಷನ್. *****
ಹನಿಗವನ ರಾತ್ರೆ ಜಯಂತ ಕಾಯ್ಕಿಣಿ ಆಗಷ್ಟ್ 18, 2023 0 ನಾ ರಾತ್ರೆ ತಲೆ ತಿರುಗಿ ಬಿದ್ದ ನಕ್ಷತ್ರ ಹೆಕ್ಕುವೆ ತಿಳಿ ಬೆಳಕು ಗುಡಿಸುವೆ ಹಸನು ಹಸನು ಮಾಡುವೆ ಒಳ ಕತ್ತಲೆ *****
ಹನಿಗವನ ಮೋಡ ಜಯಂತ ಕಾಯ್ಕಿಣಿ ಜುಲೈ 24, 2026 0 ಗಗನದ ಬಡವಿಯ ನೀಲಿ ಸೀರೆ ಅಲ್ಲಲ್ಲಿ ಹರಿದು ಇಣುಕುತ್ತಿದೆ -ಒಳ ಬಿಳಿಲಂಗ *****