ಅರಿವು Posted on ಏಪ್ರಿಲ್ 28, 2023ಮೇ 10, 2023 by ಜಯಂತ ಕಾಯ್ಕಿಣಿ ಕತ್ತಲು ಅವಚುತ್ತಿರುವಂತೆ ಅವಳ ಮಾಂಸಖಂಡದೊಳಗೆ ಸತ್ಯ ಕುಕ್ಕಿದಂತೆ ಬೆಚ್ಚಿಬಿದ್ದೆ-ನನ್ನ ಕಂಡುಕೊಂಡೆ *****
ಹನಿಗವನ ………. – ೨ ಮಮತ ಜಿ ಸಾಗರ ಜುಲೈ 28, 2023 0 ‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. *****
ಹನಿಗವನ ಬೆದರುಬೊಂಬೆ ನಿಸಾರ್ ಅಹಮದ್ ಕೆ ಎಸ್ ಮಾರ್ಚ್ 29, 2024 0 ಪುಸ್ತಕಕ್ಕೆ ಮುನ್ನುಡಿ ಹೊಸ ಮನೆಗೆ ಬೆರ್ಚಪ್ಪನಂತೆ: ವಿಮರ್ಶಕರ ದುರ್ವಾಕ್ಯಗಳ ಪಿಶಾಚ ಪೀಡೆಯ ಪರಿಹಾರಕ್ಕೆ ಅದೊಂದು ಪೂರ್ವಭಾವೀ ರಕ್ಷಾ ತಾಯಿತಿಯ ಪ್ರಯತ್ನ. *****
ಹನಿಗವನ ತಪ್ಪೇನು? ನಿಸಾರ್ ಅಹಮದ್ ಕೆ ಎಸ್ ಆಗಷ್ಟ್ 2, 2024 0 ಅಸೂಯೆ ಬಂದರೆ ಆಕಳಿಗೆ `ಹಸೂಯೆ’ ಅಂದರೆ ಏನು ತೊಂದರೆ? *****