ಹದವಾಗಿ ಮಿದುವಾಗಿ
ಥಣ್ಣಗೆ
ತೇಯುತ್ತಿರುವ
ಗಂಧದ ಮರಗಳ ನಡುವೆ
ಒಮ್ಮೆಗೇ ಕಾವು ಕಕ್ಕುವ
ಬೆಂಕಿಯುರಿ
*****
Related Posts
ಸಲಹೆ
- ನಿಸಾರ್ ಅಹಮದ್ ಕೆ ಎಸ್
- ಮಾರ್ಚ್ 20, 2023
- 0
ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. *****
ಅಂಗಾರಿ
- ನಿಸಾರ್ ಅಹಮದ್ ಕೆ ಎಸ್
- ನವೆಂಬರ್ 28, 2025
- 0
ಕಣ್ಣು ಸಿಡಿಲಿನ ಮಡಿಲು ದನಿ ಗುಡುಗೋ ತಡಸಲು ಏದುಸಿರು ಬಿರುಗಾಳಿ ಬಸಿರು ಮೊಗದಲ್ಲಿ ಕಾರ್ಮಿಂಚು ಮನಸ್ಸಲ್ಲಿ ಕೊಚ್ಚಿ ಹಾಕೋ ಸಂಚು; ಬಂತೋ ಕೋಪ ಎದುರು ನಿಂತೋನು ಬೇಕೂಫ: ಬಂಗಾರಿ ಆಗ್ತಾನೆ ಮಲೆನಾಡಿನ ಮುಂಗಾರಿ. *****
