ವಿಮರ್‍ಶಕ

ಸುತ್ತಿಗೆ ಕೈಯ್ಯಲ್ಲಿರುವವನಿಗೆ
ಸುತ್ತ ಎಲ್ಲೆಲ್ಲು ಕಾಣಿಸುತ್ತವೆ ಭರ್‍ಜರಿ ಮೊಳೆ;
ವಿಮರ್‍ಶೆ ಕೈಗೆತ್ತಿಕೊಂಡವನಿಗೆ
ಗೋಚರಿಸುತ್ತವೆ ಬರೀ ದೋಷಪೂರ್‍ಣ ಕೃತಿಗಳೆ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ