ಹೆದ್ದಾರಿಯ ನಟ್ಟ ನಡುವೆ
ಎದುರು ಬದುರು ಬಸ್ಸುಗಳಿಗೆ
ಮೊಟ್ಟ ಮೊದಲ ನೋಟದಲ್ಲೆ
ಪ್ರೇಮ ಉಕ್ಕಿತು
ತಡೆಯಲಾಗದೆ ಎರಡು
ಮೈಮರೆತು ಭರದಿಂದ
ಮುಗಿಸಿಬಿಟ್ಟವು ಅಲ್ಲಿ ಪ್ರಥಮ ಚುಂಬನ
ಪಾಪ ಒಳಗಿದ್ದ ಎಲ್ಲರದು ದಂತಭಗ್ನ
*****
ಹೆದ್ದಾರಿಯ ನಟ್ಟ ನಡುವೆ
ಎದುರು ಬದುರು ಬಸ್ಸುಗಳಿಗೆ
ಮೊಟ್ಟ ಮೊದಲ ನೋಟದಲ್ಲೆ
ಪ್ರೇಮ ಉಕ್ಕಿತು
ತಡೆಯಲಾಗದೆ ಎರಡು
ಮೈಮರೆತು ಭರದಿಂದ
ಮುಗಿಸಿಬಿಟ್ಟವು ಅಲ್ಲಿ ಪ್ರಥಮ ಚುಂಬನ
ಪಾಪ ಒಳಗಿದ್ದ ಎಲ್ಲರದು ದಂತಭಗ್ನ
*****