ಬಾಲು
ಬೀದೀಲಿ ಸಿಕ್ಕಾಗ
ಬೀಳ್ತಾನೆ ದುಂ
ಬಾಲು.
ಮಾಡ್ತಾನೆ ಚಾಲು ಕೊರೆಯೋಕೆ
ಸೊಲ್ಲಿನ ಜೊತೆ
ಜೊಲ್ಲು ಎರೆಯೋಕೆ.
ಕಳಚಿಕೊಳ್ಳೋಕೆ ಬಿಡ
ಈ ನರರೂಪಿ ಉಡ.
ಅದಕ್ಕೇ ಅವನಿಗನ್ನೋದು ನಾವೆಲ್ಲ:
“ಬಾಲು,
ನೀನು
ಮನುಷ್ಯ
ಅಲ್ಲ,
ಫೆವಿ
ಕಾಲು.”
*****
ಬಾಲು
ಬೀದೀಲಿ ಸಿಕ್ಕಾಗ
ಬೀಳ್ತಾನೆ ದುಂ
ಬಾಲು.
ಮಾಡ್ತಾನೆ ಚಾಲು ಕೊರೆಯೋಕೆ
ಸೊಲ್ಲಿನ ಜೊತೆ
ಜೊಲ್ಲು ಎರೆಯೋಕೆ.
ಕಳಚಿಕೊಳ್ಳೋಕೆ ಬಿಡ
ಈ ನರರೂಪಿ ಉಡ.
ಅದಕ್ಕೇ ಅವನಿಗನ್ನೋದು ನಾವೆಲ್ಲ:
“ಬಾಲು,
ನೀನು
ಮನುಷ್ಯ
ಅಲ್ಲ,
ಫೆವಿ
ಕಾಲು.”
*****