ತಿರುಕನಾಗಿ

ತಿರುಕನಾಗಿ ತಿರುಕನಾಗಿಅಥವಾ ಮಾತು ಮಾತು ಮಾತುಗಳಶಬ್ದ ಗುಮ್ಮಟವಾದ ಈ ಪ್ರಪಂಚಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ ತಲೆಕೆದರಿದ ತಿರುಕಿಯಂತೆ ಕವಿಈ ತಿಪ್ಪೆಯಲ್ಲಿ ಮರೆತು ಬಿಸಾಕಿದಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡುಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದಮಗುವಿನ ಬೆಳ್ಳಿ ಒಳಲೆ […]

ತಿರುಮಲೇಶ, ರಿಲ್ಕ್, ಪರಮಹಂಸ ಮತ್ತು ಬೆಕ್ಕು

ತಿರುಮಲೇಶಗೆ ಬೆಕ್ಕು ಧುತ್ತೆಂದು ಎದುರಾಗಿಹುರಿನಿಂತ ಛಲದಲ್ಲಿ ದುರುಗುಟ್ಟಿತು,ಕ್ಷಣ ಮಾತ್ರ ಚಂಚಲಿಸಿ ಕವಿಯ ಹಠ ಕೊನೆಯಲ್ಲಿಗೆದ್ದ ಭಮೆ ಕಲಕೊಂಡು ಕವಿಯಾಯ್ತುಅನ್ಯಕೆ ಎಡೆಯಿರುವ ವಿನಯವಾಯ್ತು ಎಲ್ಲ ತಿಳಿದೇ ತೀರಬೇಕೆಂಬ ಫಾಸ್ಟ್ ಛಲದಐರೋಪ್ಯ ರಿಲ್ಕನೂ ಕಂಡದ್ದು ಬೆಕ್ಕೇತನ್ನಷ್ಟೆ ತಾನಾಗಿ […]

ರಿಲ್ಕ್ ಕಂಡ (ಕಾಣದ) ಬೆಕ್ಕು

ಪ್ರೇತ ಅಗೋಚರ, ಅಗಮ್ಯವಲ್ಲಕಲ್ಪನೆಗಾದರೂ ಸಿಗತ್ತೆ ಅದುಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿಎಷ್ಟೇ ನಿಟ್ಟಿಸಿ ನೋಡು, ದೃಷ್ಟಿಕುರುಹಿಲ್ಲದಂತೆ ಕುಸಿದು ಬಿಡುವುದು. ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚುತಲೆಹಚ್ಚಿ ಚಚ್ಚಿ ತನ್ನ ರೋಷ ಕಳಕೊಂಡಂತೆಸುಸ್ತಲ್ಲಿ ಸಾಂತ್ವನ, ನಿನಗೆ. […]

ಗಟಾರಕ್ಕೆಸೆದ ೨೩ ಲಕ್ಷ ರೂ…ಹಾಗು ಇತಿಹಾಸ.

ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ […]

೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಭಾಷಣ ಅಂತರ್ಜಾಲ ಆವೃತಿ ೩

ಬ್ಲೇಕ್ ತನ್ನ ಬರವಣಿಗೆಯ ಬಗ್ಗೆ ಹೇಳಿದ ಮಾತೊಂದಿದೆ. ‘ಇದು ನನ್ನದು, ಆದರೆ ನನ್ನದು ಮಾತ್ರವಲ್ಲ.’ ನನ್ನಲ್ಲಿ ಹರಳುಗೊಳ್ಳುವ ಕೃತಿ ಅಪರೂಪವಾಗಿ ಹುಟ್ಟಿ ಸಾರ್ಥಕ ಭಾವನೆ ತಂದಾಗ ಬ್ಲೇಕ್ ಮಾತು ನೆನಪಾಗುತ್ತದೆ. ಅದೆಷ್ಟು ಓದಿ, ಓಡಾಡಿ, […]

ಕನ್ನಡ ಭಾಷೆ-ಸಂಸ್ಕೃತಿ- ಸಿನಿಮಾ: ಒಂದು ಮಾಂಟಾಝ್

‘ಕನ್ನಡ ಸಿನಿಮಾ’ ಕುರಿತಂತೆ ಬರೆಯಿರಿ ಎಂಬ ಆಹ್ವಾನ. ಬೇಕಿರಲಿ – ಬೇಡದಿರಲಿ ಇದೊಂದು ಪ್ರತ್ಯೇಕವಾದ ಪ್ರತ್ಯಯ ಎಂಬಂತೆ ಬಳಕೆಯಾಗುತ್ತಿದೆ. ‘ಕನ್ನಡ ಸಿನಿಮಾ’ ಕುರಿತಂತೆ ಬರೆಯುವಾಗ ಇದರ ನಿರ್ದಿಷ್ಟ ಗುಣಗಳು ಯಾವುವು ಎಂಬ ಪ್ರಷ್ನೆ ಎದುರಾದಾಗ […]

ಗೃಹಭಂಗ – ೩

ಅಧ್ಯಾಯ ೬ – ೧ – ಸುಮಾರು ಆರು ತಿಂಗಳು ಕಳೆದ ಮೇಲೆ ಒಂದು ಕತ್ತಲೆಯ ನಡುರಾತ್ರಿಯಲ್ಲಿ ಅಪ್ಪಣ್ಣಯ್ಯ ಬಂದು ಬೆಸ್ತರ ಕೇರಿಯ ಮಾಟನ ಮನೆಯ ಬಾಗಿಲನ್ನು ಬಡಿದ. ಒಳಗಿನಿಂದ ಎದ್ದು ಬಂದ ಮಾಟ […]

ಗೃಹಭಂಗ – ೨

ಅಧ್ಯಾಯ ೪ – ೧ – ನಂಜಮ್ಮನಿಗೆ ಏಳು ತಿಂಗಳಾದಾಗ ಒಂದು ದಿನ ಕಂಠೀಜೋಯಿಸರು ತಮ್ಮ ಬಿಳೀ ಕುದುರೆ ಏರಿ ರಾಮಸಂದ್ರಕ್ಕೆ ಬಂದರು. ಈ ಸಲ ಹಗಲು ಹೊತ್ತಿನಲ್ಲಿ ಬಂದರು. ಅವರು ಇಳಿದ ಎರಡು […]

ಗೃಹಭಂಗ – ೧

ಅಧ್ಯಾಯ ೧ – ೧- ಮೈಸೂರು ಸಂಸ್ಥಾನದ ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕು ಕಂಬನಕೆರೆ ಹೋಬಳಿ ರಾಮಸಂದ್ರ ಗ್ರಾಮದ ಶ್ಯಾನುಭೋಗ್ ರಾಮಣ್ಣನವರು ಫೌತಿಯಾದಮೇಲೆ ಮನೆಯಲ್ಲಿ ಉಳಿದವರು ಅವರ ಹೆಂಡತಿ ಗಂಗಮ್ಮ, ಇಬ್ಬರು ಗಂಡು ಮಕ್ಕಳು […]

ಗೃಹಭಂಗ – ಮುನ್ನುಡಿ

ಒಂಬೈನೂರ ಇಪ್ಪತ್ತರ ನಂತರ ಪ್ರಾರಂಭವಾಗುವ ಇದರ ವಸ್ತು, ನಲವತ್ತನಾಲ್ಕು ನಲವತ್ತೈದರ ಸುಮಾರಿಗೆ ಮುಗಿಯುತ್ತದೆ. ತಿಪಟೂರು ಚೆನ್ನರಾಯಪಟ್ಟಣ ತಾಲ್ಲೂಕುಗಳನ್ನೊಳಗೊಳ್ಳುವ ಭಾಗದ ಪ್ರಾದೇಶಿಕ ಹಿನ್ನೆಲೆ. ಭಾಷೆಯೂ ಅದರದೇ. ಆದರೆ, ‘ಇದೊಂದು ಪ್ರಾದೇಶಿಕ ಕಾದಂಬರಿ’ ಎಂಬ ಆತುರದ ಕ್ಲಾಸ್‌ರೂಮು […]