ಈ ಮಲ್ಲಿಗೆ ಈ ಗುಲಾಬಿ…!

ಈ ಮಲ್ಲಿಗೆ ಈ ಗುಲಾಬಿ ಚೆಲುವಿನೆರಡು ಕಣ್ಣು-ಗೊಂಬೀ! ರಾಗದಾ ಪರಾಗ ತುಂಬಿ ಬದುಕು ಬಣ್ಣ ಪಡೆಯಿತಂಬಿ- ನಸುಕು ತುಟಿಯ ತೆರೆದಿದೇ ಜೀವರಸವನೆರೆದಿದೆ! ಸ್ವರ್‍ಣಕಿರಣದರುಣ ಕಂದ ಈ ಸುಗಂಧದಲ್ಲಿ ಮಿಂದ; ಗಾಳಿ ತೀಡೆ ಮಂದ ಮಂದ […]

ಚೆಂಗುಲಾಬಿ

ಚೆಂಗುಲಾಬಿಯ ಮೊಗ್ಗೆ ಅರುಣನೆಡೆ ಮೊಗವಿರಿಸಿ ಚೆಂದುಟಿಯನರೆತೆರೆದು ನೋಂಪಿಯಲ್ಲಿ- ಸಕ್ಕರೆಯ ನಿದ್ದೆಯಲಿ ಸವಿಗನಸ ಕಾಣುತಿದೆ ಚದುರನೈತಹನೆಂಬ ಹಂಬಲದಲಿ! ನವುರಾದ ಪಕಳೆಯಲಿ ಕುಂಕುಮ ಪರಾಗವಿದೆ ಎದೆಯಲ್ಲಿ ಸೌರಭದ ಸೂಸುಗಿಂಡಿ, ಮೈತುಂಬ ಒಳುಗುಂದದಮಲ ಸುರುಚಿರ ಕಾಂತಿ ಚೆನ್ನೆಯರ ಕೆನ್ನೆಗಳ […]

ಮಧುಚಂದ್ರ

ಬಾ ಮಲ್ಲಿಗೆ ಬಾ ಮೆಲ್ಲಗೆ ನನ್ನೆದೆ ಮೆಲ್ವಾಸಿಗೆ ಇಳೆಗಿಳಿದಿದೆ ಬೆಳುದಿಂಗಳು ನಮ್ಮೊಲುಮೆಯ ಕರೆಗೆ! ಚೆಲುವಾಗಿದೆ ಬನವೆಲ್ಲವು ಗೆಲುವಾಗಿದೆ ಮನವು; ಉಸಿರುಸಿರಿಗು ತಂಪೆರಚಿದೆ ನಿನ್ನದೆ ಪರಿಮಳವು. ತಿಂಗಳ ತನಿ- ವೆಳಕಲಿ ಮೈ- ದೊಳೆದಿಹ ಮನದನ್ನೆ! ಮಂಗಳವೀ […]