ಮೂವರೂ ಸ್ತಬ್ದರಾಗಿ ಕೇಳಿದೆವು, “ಬಾಗಿಲಾ ತೆಗಿಲೇ ಬೋಳೀಮಗನಽ” ಎಂದು ದೇಸಾಯಿ ಕೂಗುತ್ತಿದ್ದ. “ಘಾತ ಆಯ್ತುಽ ಎವ್ವಾ,” ಅಂದೆ. ಒಂದು ಕ್ಷಣಕೂಡ ಹಿಂದುಮುಂದಿನ ವಿಚಾರ ಮಾಡಲಿಲ್ಲ. ಗಬಕ್ಕನೆ ಹೋಗಿ ಅಂತಸ್ತಿನ ಬಾಗಿಲು ಬಂದುಮಾಡಿ ಅಗಳಿ ಹಾಕಿಕೊಂಡು […]
ಟ್ಯಾಗ್: ಸಿಂಗಾರೆವ್ವ ಮತ್ತು ಅರಮನೆ ಕಾದಂಬರಿ
ಸಿಂಗಾರೆವ್ವ ಮತ್ತು ಅರಮನೆ – ೩
ಹಗಲೆಲ್ಲ ಒಂದಿಲ್ಲೊಂದು ಕೆಲಸ ಅಂಟಿಸಿಕೊಳ್ಳುವುದು ಅವಳ ಜಾಯಮಾನವಾಗಿತ್ತು. ರಾತ್ರಿ ದೇಸಾಯಿ ತಡವಾಗಿ ಬಂದರೆ ಆಗಲೇ ಅವಕಾಶ ಸಿಗಬೇಕು. ರಾತ್ರಿಯಾಯಿತೆಂದರೆ ಸಾಮಾನ್ಯವಾಗಿ ಸಿಂಗಾರೆವ್ವ ಮಲಗುವ ಅಂತಸ್ತಿನ ಕೋಣೆಗೆ ನಾನು ಹೋಗುತ್ತಿರಲಿಲ್ಲ. ಇಂದು ಬಾಗಿಲಿಕ್ಕಿರಲಿಲ್ಲವಲ್ಲ, ಹೋದೆ. ಹೋದಾಗ […]
ಸಿಂಗಾರೆವ್ವ ಮತ್ತು ಅರಮನೆ – ೨
ಆಗಂತೂ ನಮ್ಮ ಸಂತೋಷಕ್ಕೆ ಪಾರವೇ ಇರಲಿಲ್ಲ. ಇಬ್ಬರೂ ಹಿತ್ತಲಿಗೋಡಿ ಕೈಕೈತಟ್ಟಿ ಕುಣಿದಾಡಿದೆವು. ಎಷ್ಟುಬೇಗ ಹೊರಟೇವೋ ಎಂದು ನಾವು ಆತುರರಾದದ್ದು ನಿಜ. ಆದರೆ ನಮ್ಮ ಆತುರವನ್ನೂ ಮೀರಿ ಗಾಡಿ ತಯಾರಿಸಿದ್ದರು. ಗೌಡ ತನ್ನ ಜೋಡು ನಳಿಗೆಯ […]
ಸಿಂಗಾರೆವ್ವ ಮತ್ತು ಅರಮನೆ – ೧
ಒಂದು ನಮ್ಮೂರಿನ ಅರಮನೆಯನ್ನು ಹರಾಜು ಹಾಕುವವರಿದ್ದಾರೆಂದು ನನ್ನ ಮಿತ್ರ ಹೇಳಿದಾಗ ನನಗೆ ಭಾರೀ ಆಶ್ಚರ್ಯ ಮತ್ತು ಆಘಾತವಾಯ್ತು. ನಾನು ಊರು ಬಿಟ್ಟು ತುಂಬಾ ದಿನಗಳಾದ್ದರಿಂದ ಅಲ್ಲಿಯ ವಿದ್ಯಮಾನಗಳ ಅರಿವಿರಲಿಲ್ಲ. “ಯಾಕ, ಹರಾಜ ಹಾಕೋವಂಥಾದ್ದೇನ ಬಂತೊ?”-ಅಂದೆ. […]
